For the best experience, open
https://m.suddione.com
on your mobile browser.
Advertisement

ಈ ರಾಶಿಯವರ ಸ್ವಭಾವ ಅನುಭವಿಸಿದ ನಂತರ ತಿಳಿದು ಪಶ್ಚಾತಾಪ!

05:14 AM Sep 26, 2024 IST | suddionenews
ಈ ರಾಶಿಯವರ ಸ್ವಭಾವ ಅನುಭವಿಸಿದ ನಂತರ ತಿಳಿದು ಪಶ್ಚಾತಾಪ
Advertisement

ಈ ರಾಶಿಯವರ ಸ್ವಭಾವ ಅನುಭವಿಸಿದ ನಂತರ ತಿಳಿದು ಪಶ್ಚಾತಾಪ!
ಈ ರಾಶಿಯವರು ಮಕ್ಕಳ ಹಠಮಾರಿತನ ಧೋರಣೆಯಿಂದ ಸಂಕಷ್ಟ!

Advertisement
Advertisement

ಗುರುವಾರ- ರಾಶಿ ಭವಿಷ್ಯ ಸೆಪ್ಟೆಂಬರ್-26,2024

ಸೂರ್ಯೋದಯ: 06:09, ಸೂರ್ಯಾಸ್ತ : 06:05

Advertisement
Advertisement

ಶಾಲಿವಾಹನ ಶಕೆ :1946,
ಸಂವತ್ :2080,
ಸಂವತ್ಸರ :ಕ್ರೋಧಿ ನಾಮ,
ಋತು: ವರ್ಷ ಋತು
ಅಯಣ: ದಕ್ಷಿಣ
ಮಾಸ: ಭಾದ್ರಪದ
ಪಕ್ಷ :ಶುಕ್ಲ
ತಿಥಿ: ನವಮಿ
ನಕ್ಷತ್ರ: ಪುನರ್ವಸು,

ರಾಹು ಕಾಲ: 10:30 ನಿಂದ 12:00 ತನಕ
ಯಮಗಂಡ: 03:00 ನಿಂದ 04:30 ತನಕ
ಗುಳಿಕ ಕಾಲ: 07:30 ನಿಂದ 09:00 ತನಕ

ಅಮೃತಕಾಲ: ರಾ .9:02 ನಿಂದ ರಾ .10:43 ತನಕ
ಅಭಿಜಿತ್ ಮುಹುರ್ತ: ಬೆ.11:43 ನಿಂದ ಮ.12:31 ತನಕ

ಮೇಷ ರಾಶಿ
ಅಡುಗೆ ಗುತ್ತಿಗೆದಾರರಿಗೆ ಧನಲಾಭ,
ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ,
ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ, ಕೆಲವರಿಗೆ ಅತ್ತೆ ಮತ್ತು ಸೊಸೆ ಮಧ್ಯೆ ಇಲ್ಲಸಲ್ಲದ ಆರೋಪಗಳು ಬರುವವು,
ಸಾಲ ಮರುಪಾವತಿಗೆ ತುಂಬಾ ಕಷ್ಟ ಆಗಬಹುದು, ನಿಮ್ಮ ಮಾತು ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆ, ವಿದೇಶಿ ವ್ಯವಹರಗಳು ಅಡತಡೆ ಸಂಭವ, ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಲಾಭ ಗಳಿಸುವಿರಿ, ಪ್ರೇಮಿಗಳ ಸಂಬಂಧ ಸುಧಾರಣೆ, ಸಹೋದರಿ ಆಸ್ತಿ ಬೇಡಿಕೆ ಸಂಭವ,
ಹಿರಿಯರ ಮಾತುಗಳನ್ನು ಅಲಕ್ಷಿಸುವುದು ಒಳಿತಲ್ಲ. ಮನಸ್ಸಿನ ದುಗುಡವನ್ನು ಆದಷ್ಟು ಸರಿಪಡಿಸಿಕೊಳ್ಳಿ. ಪ್ರವಾಸದ ಕ್ಷಣಗಳು ನಿಮ್ಮಲ್ಲಿ ಚೈತನ್ಯ ವೃದ್ಧಿಸುತ್ತದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ
ಹೊಸ ಕಂಪನಿಗೆ ಸೇರುವ ಬಯಕೆ,
ದಂಪತಿಗಳಿಗೆ ಅಪರೂಪದ ಮಾಣಿಕ್ಯ ಗಂಡು ಮಗು ಜನನ,
ವಿದೇಶಗಳಲ್ಲಿ ವಾಸ ಇರುವವರು ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ, ಹೊಸ ಉದ್ಯಮ ಪ್ರಾರಂಭದದಿಂದ ದೊಡ್ಡ ಪ್ರಮಾಣದ ಲಾಭ ಗಳಿಸುವ ಸಾಧ್ಯತೆಗಳಿವೆ, ಹಣ ಹೂಡಿಕೆಯಲ್ಲಿ ಪ್ರಗತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಸಲುವಾಗಿ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ, ತಂತ್ರಜ್ಞಾನಿ ಉದ್ಯೋಗಿಗಳಿಗೆ ಅದೃಷ್ಟ ಒದಗಿಬರಲಿದೆ,
ಆತ್ಮೀಯರು ನಿಮ್ಮ ಯೋಜನೆಗಳಿಗೆ ವಿಶೇಷ ಸೌಲತ್ತುಗಳನ್ನು ದಯಪಾಲಿಸಿದರು. ಕೆಲಸವನ್ನು ನಿರ್ಲಕ್ಷಿಸದೆ ಜವಾಬ್ದಾರಿಯುತವಾಗಿ ಪೂರೈಸಿ. ಕೆಲವರ ಪ್ರಚೋದನೆಗೆ ಒಳಗಾಗಿ ಇಲ್ಲಸಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬಹುದು. ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯವಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ
ಹಿಟ್ಟಿನ ಗಿರಣಿ ಮಾಲಕರಿಗೆ ಧನಲಾಭ,ನವದಂಪತಿಗಳಿಗೆ ಗಂಡು ಸಂತಾನ ಪ್ರಾಪ್ತಿ,ಸಮಾಜಸೇವಕರು ರಾಜಕಾರಣಿಗಳು ದಾನ-ಧರ್ಮ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಇದರಿಂದ ನಿಮ್ಮ ಪ್ರತಿಷ್ಠೆ ವೃದ್ಧಿ, ಉದ್ಯೋಗಿಗಳಿಗೆ ಪ್ರಮೋಷನ್ ಭಾಗ್ಯ, ಉದ್ಯೋಗ ಕ್ಷೇತ್ರ ಬದಲಾವಣೆ ಸದ್ಯಕ್ಕೆ ಬೇಡ, ವ್ಯಾಪಾರದಲ್ಲಿ ಆರ್ಥಿಕ ಚೇತರಿಕೆ, ಅತ್ತೆ ಮನೆ ಕಡೆಯಿಂದ ಆಸ್ತಿ ದೊರೆಯುವ ಅವಕಾಶಗಳಿವೆ, ಪ್ರೇಮಿಗಳಿಬ್ಬರ ಕುಟುಂಬ ಸಂಬಂಧ ಸುಧಾರಣೆ,ವೃತ್ತಿರಂಗದಲ್ಲಿ ಕೆಲವು ಸಮಸ್ಯೆಗಳು ಎದುರಿಸಬೇಕಾದ ಅನಿವಾರ್ಯತೆಯಿದೆ. ಸ್ಥಗಿತಗೊಂಡಿರುವ ಕಾರ್ಯಗಳಿಗೆ ಚಾಲನೆ ನೀಡುವುದು ಅವಶ್ಯಕ. ಜವಾಬ್ದಾರಿಯುತ ಕಾರ್ಯಗಳಿಂದ ನಿಮ್ಮ ಸಾಧನೆ ಎತ್ತರದ ಸ್ಥಾನಕ್ಕೆ ಏರುವುದು. ಶೈಕ್ಷಣಿಕ ಅಧ್ಯಯನದಲ್ಲಿ ಆದಷ್ಟು ಏಕಾಗ್ರತೆ ರೂಡಿಸಿಕೊಳ್ಳಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ
ಮರಣ ಹೊಂದಿರುವ ಕುಟುಂಬ ಸದಸ್ಯರ ನೆನಪು ಕಾಡಲಿದೆ,
ಗಂಡು ಸಂತಾನಕ್ಕಾಗಿ ಹಂಬಲ ಕುಲ ದೇವರ ಕೃಪೆಯಿಂದ ಪ್ರಾಪ್ತಿ,
ಉದ್ಯೋಗಕ್ಕಾಗಿ ನೀಡಿರುವ ಸಂದರ್ಶನಗಳು ಯಶಸ್ವಿಯಾಗಲಿವೆ, ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ, ದುಬಾರಿ ಬೆಲೆಬಾಳುವ ಆಭರಣ ಖರೀದಿ, ಮಕ್ಕಳ ಆದಾಯ ನೋಡಿ ತಂದೆ-ತಾಯಿ ಸಂತೋಷ,
ಜಂಟಿ ವ್ಯವಹಾರಗಳಲ್ಲಿ ಅನುಮಾನ ಹೆಚ್ಚಾಗಬಹುದು. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಜಾಗೃತಿಯಿಂದ ಮಾಡಿ. ವೈವಾಹಿಕ ಜೀವನಕ್ಕೆ ಸಿದ್ಧತೆ ನಡೆಸುವ ಸಮಯವಿದು. ಶತ್ರುಗಳಿಂದ ವೃತ್ತಿರಂಗದಲ್ಲಿ ಸಮಸ್ಯೆಗಳು ಹೆಚ್ಚಳವಾಗುತ್ತದೆ. ನಿಮ್ಮ ಅನುಭವದ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ
ಸಾಲ ಮರುಪಾವತಿ ಯಶಸ್ವಿ ಕಾರ್ಯಾಚರಣೆ,
ನವದಂಪತಿಗಳಿಗೆ ಗಂಡು ಸಂತಾನ ಪ್ರಾಪ್ತಿ,ಸೋದರಿ ಸೋದರ ಮಧ್ಯೆ ಭಿನ್ನಾಭಿಪ್ರಾಯಗಳು, ಸಂಗಾತಿಯೊಂದಿಗಿನ ಮನಸ್ತಾಪಗಳು ಮರೆಯುತ್ತಿರಿ, ವೃತ್ತಿ ಕ್ಷೇತ್ರದಲ್ಲಿ ಟಾರ್ಗೆಟ್ ಸಾಧಿಸುವಲ್ಲಿ ಸಫಲರಾಗಿ,
ಕುಟುಂಬದೊಂದಿಗೆ ಕಲಹಗಳು ಏರ್ಪಡುವ ಸಾಧ್ಯತೆ ಕಾಣಬಹುದು. ಆಸ್ತಿ ವ್ಯವಹಾರಗಳು ವ್ಯಾಜ್ಯಗಳಿಂದ ಕೂಡಿರುತ್ತದೆ. ಬಾಕಿ ಹಣಕಾಸು ಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಕೆಲವು ಅಹಿತಕರ ಘಟನೆಗಳು ಮನಸ್ಸಿಗೆ ಕಿರಿಕಿರಿ ತಂದುಕೊಡುತ್ತದೆ. ಅಗತ್ಯ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿಗಳು ಎದುರಾಗಬಹುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ
ಈ ಬಾರಿ ಪ್ರತಿಯೊಂದು ಕೆಲಸ ಕಾರ್ಯಗಳ ಜಯ ನಿಮ್ಮದು,
ದಂಪತಿಗಳಿಗೆ ವಂಶೋದ್ಧಾರಕ ಜನನ,ವ್ಯಾಪಾರ ಕ್ಷೇತ್ರದಲ್ಲಿ ಆರ್ಥಿಕ ಮುನ್ನಡೆ, ಸೇವಾವಲಯದಲ್ಲಿ ಇರುವವರಿಗೆ ಅದ್ಭುತವಾದ ಯಶಸ್ಸು ದೊರೆಯಲಿದೆ, ಆರ್ಥಿಕದ ಮೂಲ ಹುಡುಕುವಿರಿ, ಪ್ರೀತಿಪಾತ್ರರ ಕುಟುಂಬ ಪರಸ್ಪರ ಉತ್ತಮ ಸಂಬಂಧ ಹಾಗೂ ಬಾಂಧವ್ಯ ವೃದ್ಧಿ, ಮದುವೆ ಯೋಗ ಕೂಡಿ ಬರಲಿದೆ, ಹೋಟೆಲ್ ಉದ್ಯಮ ಪ್ರಾರಂಭ ಮಾಡುವ ಚಿಂತನೆ, ಸಾಲದ ಅಡತಡೆಗಳು ದೂರ ಆಗಲಿವೆ,
ಆರ್ಥಿಕ ವ್ಯವಹಾರಗಳು ತುಸು ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಹೊಸ ವ್ಯವಹಾರಗಳನ್ನು ಮಾಡುವ ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕಂಡುಬರುತ್ತದೆ. ಕೌಟುಂಬಿಕ ವ್ಯಾಜ್ಯಗಳು ಬಗೆಹರಿಯುವ ನಿರೀಕ್ಷೆ ಕಾಣಬಹುದು. ಉದ್ಯೋಗದಲ್ಲಿ ಏಳಿಗೆ ಸಾಧಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ
ಆಸ್ತಿ ಸಮಸ್ಯೆ ನಿವಾರಣೆ,
ಈ ಬಾರಿ ವರಪುತ್ರ ಜನನ,
ಸಹೋದ್ಯೋಗಿಗಳ ಜೊತೆ ಸಂಬಂಧ ಸಂಭಾಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಮಾಡಿ, ಕೆಲವರಿಗೆ ಉದ್ಯೋಗದ ವಿಷಯಕ್ಕಾಗಿ ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಬರಲಿದೆ, ಆರೋಗ್ಯ ಸ್ಥಿತಿಯು ಕ್ಷೀಣಿಸಲಿದೆ, ಸಂಗಾತಿ ಜೊತೆ ಸಮತೋಲನ ಕಾಯ್ದುಕೊಳ್ಳಿ, ಹೊಸತರ ಉದ್ಯಮ ಪ್ರಾರಂಭ ಮಾಡಲು ಅನುಕೂಲ,
ಶತ್ರು ಬಾಧೆಗಳಿಂದ ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗುತ್ತದೆ. ನಿಮ್ಮ ಆತ್ಮಾಭಿಮಾನಕ್ಕೆ ಆಘಾತ ತರುವ ಪ್ರಸಂಗಗಳು ನಡೆಯಬಹುದು. ದೈವ ಕೃಪೆಯ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಜಮೀನು ಖರೀದಿಯ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ
ಕೋರ್ಟ್ ತೀರ್ಪು ಜಯ ನಿಮ್ಮದಾಗಲಿದೆ,ಪುತ್ರ ಸಂತಾನ ಪ್ರಾಪ್ತಿ ಇಂದ ಸಂತಸ,ಒಡಹುಟ್ಟಿದ ಸೋದರ-ಸೋದರಿಯರ ಬಾಂಧವ್ಯ ಉತ್ತಮಗೊಳ್ಳಲಿದೆ, ಹಳೆಯ ಮನಸ್ತಾಪ ವೈಷಮ್ಯ ನಿವಾರಣೆಯಾಗಲಿವೆ, ವಿದೇಶಿ ವ್ಯವಹಾರಗಳು ಹಾಗೂ ಹೂಡಿಕೆಯಲ್ಲಿ ಬೆಳವಣಿಗೆ ಸಾಧ್ಯತೆ, ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಊಟದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಆಹಾರ ಸೇವನೆ ಅನುಸರಿಸುವುದು ಬಹಳ ಮುಖ್ಯ,ತಾಳ್ಮೆಯಿಂದ ವ್ಯವಹಾರಗಳಲ್ಲಿ ಪಾಲ್ಗೊಳ್ಳಿ ಇದು ನಿಮಗೆ ಉತ್ತಮ ಆದಾಯ ತಂದು ಕೊಡುತ್ತದೆ. ಹೆಚ್ಚಿನ ಕೆಲಸದ ಒತ್ತಡದಿಂದ ಆರೋಗ್ಯದಲ್ಲಿ ಹಾನಿಯಾಗಬಹುದು ಜಾಗ್ರತೆ ಇರಲಿ. ಆದಾಯ ವೃದ್ಧಿಗಾಗಿ ವಿಶೇಷ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದೊಂದಿಗೆ ಪ್ರವಾಸ ಕ್ಷಣಗಳನ್ನು ಆಸ್ವಾದಿಸುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ
ಸಂಚಾರ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ,
ಗಂಡು ಸಂತಾನಕ್ಕಾಗಿ ಹಂಬಲ ದೇವರ ಕೃಪೆಯಿಂದ ಯಶಸ್ವಿ,
ಮನೆಗೆ ಪೀಠೋಪಕರಣ ಖರೀದಿಸುವ ಸಾಧ್ಯತೆ, ಇಂದು ಹಸನ್ಮುಖಿಯಾಗಿ ಕೆಲಸ ಪ್ರಾರಂಭ ಮಾಡುವಿರಿ, ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಪ್ರಯತ್ನಿಸುವವರಿಗೆ ಅವಕಾಶಗಳು ಬರಲಿವೆ, ಇದರಲ್ಲಿ ಯಶಸ್ಸು ಕಾಣುವ ದಿನ ಹತ್ತಿರವಾಗಿದೆ, ಪ್ರೇಮಿಗಳ ಸಂಬಂಧ ಗಟ್ಟಿ ಆಗಲಿವೆ, ಇಬ್ಬರ ಕುಟುಂಬದಿಂದ ಅಂತಃಕರಣ ಹೆಚ್ಚಾಗಲಿದೆ,
ಕೆಲಸಕಾರ್ಯಗಳಲ್ಲಿ ಉತ್ತಮ ಪ್ರಮಾಣದ ಆದಾಯ ವೃದ್ಧಿಯಾಗುತ್ತದೆ. ನಿಮ್ಮ ಶ್ರಮದಾಯಕ ಕಾರ್ಯಗಳಿಂದ ಪ್ರಸಿದ್ಧರಾಗುವಿರಿ. ದುಂದು ವೆಚ್ಚಗಳಿಂದ ನಿಮ್ಮ ವ್ಯವಸ್ಥೆಗೆ ಹಾನಿಯಾಗಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ
ಕಂದಾಯ ಇಲಾಖೆ ಉದ್ಯೋಗಿಗಳಿಗೆ ಧನಲಾಭ,
ದಂಪತಿಗಳಿಗೆ ಬಹುವರ್ಷಗಳ ಮೇಲೆ ಗಂಡು ಸಂತಾನ ಪ್ರಾಪ್ತಿ,ಸಂಗಾತಿ ಜತೆಗೆ ಮಧುರವಾದ ಕ್ಷಣ ಅನುಭವಿಸುವಿರಿ, ನಿಮ್ಮಿಬ್ಬರ ಸಂಬಂಧ ಶಕ್ತಿಶಾಲಿ ಯಾಗಲಿದೆ, ಮದುವೆಗೆ ಹಿರಿಯರ ಅನುಮೋದನೆ ಸಿಗಲಿದೆ, ನಿಮ್ಮ ಪತ್ನಿಯ ಬಾಹ್ಯ ಸೌಂದರ್ಯ ವೃದ್ಧಿಯಾಗಲಿದೆ, ವಾರದ ಅಂತ್ಯಕ್ಕೆ ವೈಯಕ್ತಿಕ ಸಾಲ ನಿವಾರಣೆಯಾಗಲಿದೆ, ಆಸ್ತಿ ವಿಚಾರಕ್ಕಾಗಿ ಅಹಿತಕರ ಬೆಳವಣಿಗೆಗಳು ಎದುರಿಸುವಿರಿ, ಶತ್ರುಗಳು ನಿಮಗೆ ತೊಂದರೆ ನೀಡುವ ಸಾಧ್ಯತೆಗಳಿವೆ ಜಾಗೃತಿ ವಹಿಸಿ, ಸರಕಾರಿ ಸೌಮ್ಯದ ಆರ್ಥಿಕ ಹೂಡಿಕೆಯಲ್ಲಿ ಮಹತ್ತರವಾದ ಬೆಳವಣಿಗೆ ಸಾಧಿಸುತ್ತೀರಿ,
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ಸಾಧನೆ ಹಾಗೂ ಸಂತೃಪ್ತಿ ವಿಶೇಷವಾಗಿ ಕಂಡುಬರುತ್ತದೆ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಅನಗತ್ಯವಾದ ವ್ಯಾಪಾರ ವ್ಯವಹಾರಗಳು ಖರ್ಚುಗಳ ಹೊರೆ ಹೆಚ್ಚಿಸಬಹುದು. ತೋರಿಕೆಯ ಜೀವನವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ
ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಂತಸದ ದಿನ ಮತ್ತು ಆದಾಯದಲ್ಲಿ ಹೆಚ್ಚಳ,
ನವದಂಪತಿಗಳಿಗೆ ಗಂಡು ಸಂತಾನದ ಕೂಗು,
ಕಿರಾಣಿ, ಬೇಕರಿ, ಸ್ವೀಟ್ ಮಾರ್ಟ್, ಸಿದ್ಧ ಉಡುಪು, ಸ್ಟೇಷನರಿ, ಹಾರ್ಡ್ವೇರ್, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮವಾಗುತ್ತದೆ, ಪ್ರೀತಿ ಪ್ರೇಮ ಸಂಬಂಧದಲ್ಲಿ ಉತ್ತಮ ಬಾಂಧವ್ಯ ವೃದ್ಧಿ, ಪರಸ್ಪರ ಕುಟುಂಬದ ಬೆಂಬಲ ಇರುತ್ತದೆ, ಕ್ರೀಡಾಪಟು ಸಾಧನೆ ಮಾಡುವವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ, ಬಹುದಿನದ ಸಾಲ ಬಂದು ನಿಮ್ಮ ಬಳಿ ಸೇರಲಿದೆ,
ಕುಟುಂಬದ ಹಿರಿಯರೊಡನೆ ವಾಗ್ವಾದ ಮಾಡುವುದು ಸರಿಯಲ್ಲ. ವ್ಯವಹಾರಗಳಲ್ಲಿ ತುಸು ಹಿನ್ನಡೆ ಕಂಡುಬರಲಿದೆ. ಹಿರಿಯರ ಆರೋಗ್ಯದಲ್ಲಿ ಹೆಚ್ಚಿನ ಗಮನ ವಹಿಸಬೇಕು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಕಂಡುಬರುತ್ತದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ
ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುವಿರಿ,
ನಿಮಗೆ ಈ ಬಾರಿ ಗಂಡು ಸಂತಾನ ಪ್ರಾಪ್ತಿ,ಭೂಮಿ ಹಾಗೂ ಆಸ್ತಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ, ಈಸಾರಿ ನಿವೇಶನ ಖರೀದಿಸುವ ಪ್ರಯತ್ನ ಯಶಸ್ಸು ಆಗಲಿದೆ, ಕೆಲವರು ಕೃಷಿಭೂಮಿ ಖರೀದಿಸುವಿರಿ, ಒಳ್ಳೆಯ ಕರ್ಮಕ್ಕೆ ಉತ್ತಮ ಫಲ ಇದರಿಂದ ಮನೆಯಲ್ಲಿ ಶುಭಮಂಗಲ ಕಾರ್ಯ ನೆರವೇರುವುದು, ಕೆಲವರಿಗೆ ಕೆಟ್ಟ ಕರ್ಮಕ್ಕೆ ಕೆಟ್ಟಫಲ ಇದರಿಂದ ಹಣಕಾಸಿನ ಸಮಸ್ಯೆ ಮದುವೆ ವಿಳಂಬ ಸಾಧ್ಯತೆ, ದಂಪತಿಗಳು ಸಂತಾನಕ್ಕಾಗಿ ಮೊರೆ, ಮೊದಲನೇ ಬಾರಿ ಗರ್ಭಧರಿಸಿರುವ ಗರ್ಭಿಣಿಯರು ಜಾಗ್ರತೆಯಿಂದಿರಬೇಕು,
ಲೇವಾದೇವಿಗಾರರರಿಗೆ ಸಾಲ ಮರುಪಾವತಿ ಕಷ್ಟಗಳು ಎದುರಾಗಬಹುದು, ಈ ಹಿಂದೆ ಮಾಡಿರುವ ಶ್ರಮಕ್ಕೆ ಇಂದು ನಿಮಗೆ ಫಲಿತಾಂಶ ಸಿಗಲಿದೆ, ದಾಂಪತ್ಯ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ ,
ಕೆಲಸಕಾರ್ಯಗಳಲ್ಲಿ ಏಕಾಗ್ರತೆ ರೂಢಿಸಿಕೊಳ್ಳಿ. ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಆದಷ್ಟು ಜನರೊಂದಿಗೆ ಬೆರೆತುಕೊಳ್ಳುವುದು ಒಳಿತು. ಕೆಲಸದ ವಿಷಯವಾಗಿ ಕೆಲವೊಂದು ಅಪಮಾನಕರ ಪ್ರಸಂಗಗಳನ್ನು ಎದುರಿಸುವಿರಿ. ನಿಮ್ಮ ಚತುರತೆಗೆ ಈ ದಿನ ಮಹತ್ವ ನೀಡಬಹುದಾಗಿದೆ. ಆರ್ಥಿಕವಾಗಿ ಉತ್ತಮ ಸ್ವರೂಪ ಕಂಡುಬರುವುದು.

Tags :
Advertisement