ಚಿತ್ರದುರ್ಗ | ಕರ್ನಾಟಕ ಪೆಟ್ರೋಲ್ ಬಂಕ್ ಮಾಲೀಕ ತಿಪ್ಪೇಸ್ವಾಮಿ ನಿಧನ
10:55 AM Dec 04, 2024 IST | suddionenews
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 04 : ನಗರದ ದಾವಣಗೆರೆ ರಸ್ತೆತ ಕರ್ನಾಟಕ ಪೆಟ್ರೋಲ್ ಬಂಕ್ ಮಾಲೀಕರಾದ ಡಿ.ಎಂ. ತಿಪ್ಪೇಸ್ವಾಮಿ (87) ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Advertisement
ಮೃತರು ಮೂವರು ಪುತ್ರಿಯರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಇಂದು (ಬುಧವಾರ) ಮಧ್ಯಾನದ ವೇಳೆಗೆ ಅವರ ಸ್ವಗ್ರಾಮವಾದ ತಾಲ್ಲೂಕಿನ ಯಳಗೋಡಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Advertisement