Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿನಲ್ಲಿ ಟ್ವೆಕಾಂಡೋ ಪಂದ್ಯಾವಳಿ : ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ಚಿತ್ರದುರ್ಗದ ಕ್ರೀಡಾಪಟುಗಳು

07:53 PM Dec 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿ. 21 : ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇತ್ತಿಚೆಗೆ 39ನೇ ಟ್ವೆಕಾಂಡೋ ರಾಜ್ಯ ಮಟ್ಟದ ಸಬ್ ಜೂನಿಯರ್ ಜೂನಿಯರ್ ಮತ್ತು ಸೀನಿಯರ್ ಪಂದ್ಯಾವಳಿಗಳು ನಡೆದವು.

Advertisement

ಇದರಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಕ್ರೀಡಾಪಟುಗಳು, 11 ಬಂಗಾರ, 15 ಬೆಳ್ಳಿ ಹಾಗೂ 05 ಕಂಚಿನ ಪದಕಗಳನ್ನು ಮುಡಿಗೇರಿಸಿದ್ದಾರೆ.
ಮಕ್ಕಳನ್ನು ಉತ್ತಮವಾಗಿ ತರಬೇತು ಮಾಡಿ ಅವರನ್ನು ಪಂದ್ಯಾವಳಿಗೆ ಕರೆದುಕೊಂಡು ಹೋದ ತರಬೇತಿದಾರರಾದ ಎಂ.ಸುನೀತ ಪ್ರವೀಣ್ ಕುಮಾರ್ ಹಾಗೂ ಎಂ.ಅನಿತ ಮಹಾಂತೇಶ್ ಮತ್ತು ಮಕ್ಕಳನ್ನು ಟೈಕ್ವೊಂಡೋ ಕಲಿಯಲು ಸಹಕಾರ ನೀಡಿದ ಪೋಷಕರಿಗೆ ಅಭೀನಂದನೆಯನ್ನು ಸಲ್ಲಿಸಿದ್ದಾರೆ.

Advertisement
Tags :
athletesbangalorebengalurubronze medalschitradurgagoldkannadaKannadaNewssilversuddionesuddionenewsTweakondo tournamentಕಂಚಿನ ಪದಕಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿತ್ರದುರ್ಗದ ಕ್ರೀಡಾಪಟುಗಳುಚಿನ್ನಟ್ವೆಕಾಂಡೋ ಪಂದ್ಯಾವಳಿಬೆಂಗಳೂರುಬೆಳ್ಳಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article