For the best experience, open
https://m.suddione.com
on your mobile browser.
Advertisement

ಮೊಳಕಾಲ್ಮೂರು | ಬೀದಿ ನಾಯಿಗಳ ದಾಳಿ : ಓರ್ವ ಬಾಲಕ ಸಾವು

01:54 PM Oct 16, 2024 IST | suddionenews
ಮೊಳಕಾಲ್ಮೂರು   ಬೀದಿ ನಾಯಿಗಳ ದಾಳಿ   ಓರ್ವ ಬಾಲಕ ಸಾವು
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಮೃತಪಟ್ಟ ಘಟನೆ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ನಡೆದಿದೆ.

ಮಿಥುನ್ ಮೃತ ಬಾಲಕ. ಎಂದಿನಂತೆ ಬುಧವಾರ ರಾಂಪುರದ ಕೊಂಡಾಪುರ ರಸ್ತೆಯ ಕೋಚಿಂಗ್ ಸೆಂಟರ್ ನಿಂದ ತರಗತಿ ಮುಗಿಸಿ ಕೊಂಡು ಮನೆಗೆ ಬರುವಾಗ ಮೂರು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ದಾಳಿಯಿಂದ ತೀವ್ರ ಗಾಯಗೊಂಡ ಮಿಥುನ್ ನನ್ನು ಪೋಷಕರು ಬಳ್ಳಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ.

Advertisement
Advertisement

Advertisement
Tags :
Advertisement