Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ನಗರಸಭೆ ಜಾಗದಲ್ಲಿ ಗುಜರಿ ಅಂಗಡಿ : ಸದಸ್ಯರ ನಡುವೆ ಮಾತಿನ ಜಟಾಪಟಿ

05:45 PM Nov 15, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ಚಳ್ಳಕೆರೆ ಟೋಲ್‍ಗೇಟ್ 32 ನೇ ವಾರ್ಡ್‍ನಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಗುಜರಿ ಅಂಗಡಿಯಿಟ್ಟುಕೊಂಡಿರುವುದನ್ನು ತೆರವುಗೊಳಿಸುವಂತೆ ನಗರಸಭೆ ಜಾಗವೆಂದು ನಾಮಫಲಕ ಅಳವಡಿಸಿದಾಗ ನಗರಸಭೆ ಸದಸ್ಯ ದೀಪು ನಾಮಫಲಕದ ಬಳಿ ಕುಳಿತು ಗುಜರಿ ಅಂಗಡಿಯನ್ನು ತೆರವುಗೊಳಿಸದಂತೆ ವಿರೋಧ ವ್ಯಕ್ತಪಡಿಸಿದರು.

Advertisement

ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್ ಹಾಗೂ ಭಾಸ್ಕರ್ ಇವರುಗಳು ಗುಜರಿ ಅಂಗಡಿ ಮುಂದೆ ನಗರಸಭೆ ಸ್ವತ್ತು ಎನ್ನುವ ನಾಮಫಲಕ ಅಳವಡಿಸಿದಾಗ ನಗರದ ಬೇರೆ ಬೇರೆ ಕಡೆಯಿರುವ ನಗರಸಭೆ ಜಾಗಗಳಿಗೆ ಮೊದಲು ನಗರಸಭೆ ಸ್ವತ್ತು ಎಂದು ನಾಮಫಲಕ ಅಳವಡಿಸುವಂತೆ ಸದಸ್ಯ ದೀಪು ಪಟ್ಟುಹಿಡಿದು ಮಾತಿನ ಜಟಾಪಟಿಯಲ್ಲಿ ತೊಡಗಿದರು.

Advertisement
Advertisement
Tags :
bengaluruchitradurgaGujari shop Municipal Council areakannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಗುಜರಿ ಅಂಗಡಿಚಿತ್ರದುರ್ಗನಗರಸಭೆಬೆಂಗಳೂರುಮಾತಿನ ಜಟಾಪಟಿಸದಸ್ಯರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article