For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಈ ಊರುಗಳಲ್ಲಿ ಆಗಸ್ಟ್ 8 ರಿಂದ 14ರವರೆಗೆ ವಿದ್ಯುತ್ ವ್ಯತ್ಯಯ

06:15 PM Aug 07, 2024 IST | suddionenews
ಚಿತ್ರದುರ್ಗ   ಈ ಊರುಗಳಲ್ಲಿ ಆಗಸ್ಟ್ 8 ರಿಂದ 14ರವರೆಗೆ ವಿದ್ಯುತ್ ವ್ಯತ್ಯಯ
Advertisement

ಚಿತ್ರದುರ್ಗ | ಈ ಊರುಗಳಲ್ಲಿ
ಆಗಸ್ಟ್ 8 ರಿಂದ 14ರವರೆಗೆ ವಿದ್ಯುತ್ ವ್ಯತ್ಯಯ

Advertisement
Advertisement

ಚಿತ್ರದುರ್ಗ. ಆಗಸ್ಟ್.07 : ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖಾ ವ್ಯಾಪ್ತಿಯ ಜಾನುಕೊಂಡ ಗ್ರಾಮದಲ್ಲಿ ಇದೇ ಆಗಸ್ಟ್ 8 ರಿಂದ 14ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ  ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವ್ಯಾಪ್ತಿಯ ಜಾನುಕೊಂಡ, ಮಾಳಪ್ಪನಹಟ್ಟಿ, ಸೋಲ್ಲಾಪುರ, ಸಿದ್ದಾಪುರ, ಜಾಲಿಕಟ್ಟೆ, ಇದಾಯತ್‌ಪುರ, ಮಾನಂಗಿ, ಕಳ್ಳಿಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Advertisement

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Tags :
Advertisement