ಚಿತ್ರದುರ್ಗ | ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ
08:32 AM Sep 28, 2024 IST | suddionenews
Advertisement
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28 : ಸುಖಾಯು ಆಯುರ್ವೇದ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ಉಚಿತ ಆರೋಗ್ಯ ಸಲಹಾ ಶಿಬಿರವನ್ನು ನಗರದ ಸಾದಿಕ್ ನಗರದ ನಿವಾಸಿಗಳಿಗೆ ನಾಳೆ (ಸೆಪ್ಟೆಂಬರ್. 29 ರ ಭಾನುವಾರ) ಆಯೋಜಿಸಲಾಗಿದೆ ಎಂದು ಡಾ. ವೀರೇಶ್. ಬಿ.ಎನ್. ತಿಳಿಸಿದ್ದಾರೆ.
Advertisement
ಎಲ್ಲಾ ರೀತಿಯ ಕಾಯಿಲೆಗಳನ್ನು ಪರೀಕ್ಷಿಸಿ ಸಮಾಲೋಚಿಸಿ, ಚಿಕಿತ್ಸಾ ವಿಧಾನ ಪರಿಹಾರ ಕ್ರಮ ಮತ್ತು ಆಹಾರ ಪಕ್ಷದ ಬಗ್ಗೆ ಸಲಹೆ ಕೊಡಲಾಗುವುದು. ಬಿ.ಪಿ. ಹಾಗೂ ರಕ್ತ ಪರೀಕ್ಷೆ ಮಾಡಲಾಗುವುದು.
ಸಮಯ: ಬೆಳಿಗ್ಗೆ 10-00 ರಿಂದ 1-00 ರವರೆಗೆ
ಸ್ಥಳ : 10 ನೇ ಕ್ರಾಸ್, ಐ.ಯು.ಡಿ.ಪಿ. ಲೇಔಟ್, ಚಿತ್ರದುರ್ಗ, Mob: 9481504688 ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement