ಚಿತ್ರದುರ್ಗ | 28 ಸಾಧಕರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಚಿತ್ರದುರ್ಗ ಅ. 31: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 28 ಸಾಧಕರನ್ನು ಜಿಲ್ಲಾ ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. 01 ರಂದು ಬೆ. 9 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದ್ದಾರೆ.
ಗುರುಮೂರ್ತಿ, ಕೆ.ಎಂ. ಕೊಟ್ಟಿಗೆ, ಹಿರಿಯೂರು, ತಾಲೂಕು -ಜಾನಪದ.
ನಾಗರಾಜ್, ಡಿ ಹುಲ್ಲೇಹಾಳ್ ಗ್ರಾಮ, ಚಿತ್ರದುರ್ಗ ತಾಲ್ಲೂಕು, -ಜಾನಪದ.
ಸಿ ಎನ್ ವೆಂಕಟೇಶ್,ಮುದ್ದಾಪುರ ಗ್ರಾಮ,ಚಿತ್ರದುರ್ಗ ತಾಲ್ಲೂಕು-ರಂಗಭೂಮಿ.
ಹನುಮಂತಪ್ಪ ಪೂಜಾರ್, ನನ್ನಿವಾಳ ಗ್ರಾಮ, ಚಳ್ಳಕೆರೆ ತಾಲ್ಲೂಕು- ಸಂಗೀತ.
ಇಂದ್ರಮ್ಮ, ಕೆಳಗೋಟೆ ಚಿತ್ರದುರ್ಗ -ಸಂಗೀತ.
ಡಾ. ಬಿ.ಸಿ. ಅನಂತರಾಮು, ಪ್ರಾಂಶುಪಾಲರು, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗ- ಶಿಕ್ಷಣ.
ಡಾ. ನವೀನ್ ಬಸವರಾಜ್ ಸಜ್ಜನ್, ಚಿತ್ರದುರ್ಗ -ವೈದ್ಯಕೀಯ.
ಪ್ರೊ. ಎಂ.ಜಿ ರಂಗಸ್ವಾಮಿ, ಹಿರಿಯೂರು- ಶಿಕ್ಷಣ.
ಡಿ.ಸಿ. ಪಾಣಿ ನಿವೃತ್ತ ಪ್ರಾಂಶುಪಾಲರು ಹಿರಿಯೂರು- ಸಾಹಿತ್ಯ.
ಎಸ್. ಫ್ಲೋಮಿನ್ ದಾಸ್, ಸಂತ ಫಿಲೋಮಿನಾ ವಿದ್ಯಾ ಸಂಸ್ಥೆ ಚಿತ್ರದುರ್ಗ-ಸಾಹಿತ್ಯ.
ವೇದಾಂತ್ ಎಂ.ಜಿ, ಚಿತ್ರದುರ್ಗ- ಕ್ರೀಡೆ.
ಸಿದ್ದವನಹಳ್ಳಿ ವೀರೇಶ್ ಕುಮಾರ್, ಹೊಳಲ್ಕೆರೆ- ಸಾಹಿತ್ಯ.
ಚಂದ್ರಶೇಖರಪ್ಪ ಗುಂಡೇರಿ, ಚಿತ್ರದುರ್ಗ- ಕ್ರೀಡೆ.
ಪೈಲ್ವಾನ್ ಆಫೀಜ್, ಗೋಪಾಲಪುರ ರಸ್ತೆ, ಚಿತ್ರದುರ್ಗ- ಕ್ರೀಡೆ.
ಆರ್ ವೆಂಕಟೇಶ ರೆಡ್ಡಿ, ಕರೀಕೆರೆ ಗ್ರಾಮ, ಚಳ್ಳಕೆರೆ ತಾಲ್ಲೂಕು- ಚಿತ್ರಕಲೆ.
ಡಿ ನಾಗರಾಜ್, ಚಿತ್ರದುರ್ಗ -ಚಿತ್ರಕಲೆ.
ವೈ. ವಿ. ಮಹೇಂದ್ರ ನಾಥ್ ಇಂಡಸ್ಟ್ರಿಯಲ್ ಎಸ್ಟೇಟ್, ಚಿತ್ರದುರ್ಗ- ಸಮಾಜ ಸೇವೆ.
ಇ. ಅಶೋಕ್ ಕುಮಾರ್, ಚಿತ್ರದುರ್ಗ- ಸಮಾಜ ಸೇವೆ.
ಎಂ. ಕೃಷ್ಣಮೂರ್ತಿ, ಉಪ್ಪರಿಗೇನಹಳ್ಳಿ, ಹೊಳಲ್ಕೆರೆ ತಾಲ್ಲೂಕು,- ಮುದ್ರಣ.
ಕಿರಣ್ ಕುಮಾರ್ ಎಲ್. ತೊಡರನಾಳ, ಹೊಳಲ್ಕೆರೆ ತಾಲೂಕು -ಮಾಧ್ಯಮ.
ತಿಪ್ಪೇಸ್ವಾಮಿ ನಾಕೀಕೆರೆ, ಎನ್. ನಾಕೀಕೆರೆ, ಹೊಸದುರ್ಗ ತಾಲ್ಲೂಕು -ಮಾಧ್ಯಮ.
ರಾಜಶೇಖರ್, ಬೇಡರೆಡ್ಡಿಹಳ್ಳಿ, ಚಳ್ಳಕೆರೆ ತಾಲ್ಲೂಕು-ಮಾಧ್ಯಮ.
ಹರಿಯಬ್ಬೆ ಹೆಂಜಾರಪ್ಪ, ಚಿತ್ರದುರ್ಗ, ಮಾಧ್ಯಮ.
ಇ.ಎನ್. ಲಕ್ಷ್ಮಿಕಾಂತ್, ಚಿತ್ರದುರ್ಗ ತಾಲ್ಲೂಕು- ಸಂಕೀರ್ಣ.
ಮೋಹಿದ್ದಿನ್ ಖಾನ್, ಚಿತ್ರದುರ್ಗ- ಸಂಕೀರ್ಣ.
ಕೆ. ಆರ್. ದಯಾನಂದ್, ಚಿತ್ರದುರ್ಗ -ಸಂಕೀರ್ಣ.
ಬಡಗಿ ರಂಗಪ್ಪ ಗುಡಿಹಳ್ಳಿ, ಮೈಲನಹಳ್ಳಿ, ಚಳ್ಳಕೆರೆ ತಾಲ್ಲೂಕು- ಕೃಷಿ.