For the best experience, open
https://m.suddione.com
on your mobile browser.
Advertisement

ತುಮಕೂರಿನಲ್ಲಿ ಕರೋನಾ ಸ್ಪೋಟ : ಒಂದೇ ಗ್ರಾಮದಲ್ಲಿ 10 ಮಂದಿಗೆ ಕರೋನಾ..!

12:38 PM Dec 04, 2021 IST | suddionenews
ತುಮಕೂರಿನಲ್ಲಿ ಕರೋನಾ ಸ್ಪೋಟ   ಒಂದೇ ಗ್ರಾಮದಲ್ಲಿ 10 ಮಂದಿಗೆ ಕರೋನಾ
Advertisement

ತುಮಕೂರು: ಮೂರನೆ ಅಲೆಯ ಆತಂಕ ಎಲ್ಲೆಲ್ಲೂ ಜಾಸ್ತಿಯಾಗುತ್ತಿದೆ. ಕರೋನಾ ನೋಡ ನೋಡುತ್ತಲೇ ಹಳ್ಳಿ ಹಳ್ಳಿಗಳಲ್ಲೂ ಕೊರೊನಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಇದೀಗ ತುಮಕೂರಿನಲ್ಲೂ ಕರೋನಾ ಜಾಸ್ತಿಯಾಗಿದೆ.

Advertisement
Advertisement

ಜಿಲ್ಲೆಯ ಪೆರಮನಹಳ್ಳಿಯಲ್ಲಿ ಕರೋನಾ ಸೋಂಕಿತರು ಹೆಚ್ಚಾಗಿದ್ದಾರೆ. ಮೂರು ಕುಟುಂಬದ ಹತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಡೀ ಗ್ರಾಕ್ಕೆ ಇದು ಆತಂಕ ಸೃಷ್ಟಿಸಿದೆ. ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

Advertisement

ಇನ್ನು ತುಮಕೂರು ಒಂದರಲ್ಲೇ ನಿನ್ನೆ ಒಂದೇ ದಿನ 30 ಮಂದಿಗೆ ಕರೋನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಕೊರೊನಾ ಹೆಚ್ಚಳವಾಗುವ ಆತಂಕ ಶುರುವಾಗಿದೆ. ಎಲ್ಲರೂ ಮುಂಜಾಗ್ರತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ.

Advertisement
Advertisement

Advertisement
Tags :
Advertisement