For the best experience, open
https://m.suddione.com
on your mobile browser.
Advertisement

ವಿರಾಟ್ ಕೊಹ್ಲಿಯನ್ನು ಬಂಧಿಸುವಂತೆ ಆಗ್ರಹ : ಕೊಹ್ಲಿ ಮಾಡಿದ ತಪ್ಪಾದರೂ ಏನು..?

08:34 PM Oct 15, 2022 IST | suddionenews
ವಿರಾಟ್ ಕೊಹ್ಲಿಯನ್ನು ಬಂಧಿಸುವಂತೆ ಆಗ್ರಹ   ಕೊಹ್ಲಿ ಮಾಡಿದ ತಪ್ಪಾದರೂ ಏನು
Advertisement

ಚೆನ್ನೈ: ಟೀಂ ಇಂಡಿಯಾ ನಾಯಕರು ಇದೀಗ ಆಸ್ಟ್ರೇಲಿಯಾದಲ್ಲಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ. ಕೊಹ್ಲಿ ಬಗ್ಗೆ ಅಭಿಮಾನಿಗಳಿಗೂ ಹೆವೀ ಎಕ್ಸ್ಪೆಕ್ಟೇಷನ್ಸ್ ಇದೆ. ಆದರೆ ಈ ಹೊತ್ತಲ್ಲಿ ಇದ್ದಕ್ಕಿದ್ದ ಹಾಗೇ ಕೊಹ್ಲಿಯನ್ನು ಬಂಧಿಸಿ ಎಂಬ ಅಭಿಯಾನವೊಂದು ಶುರಿವಾಗಿದೆ.

Advertisement
Advertisement

Advertisement

ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ನಡುವೆ ನಡೆದ ಗದ್ದಲದಿಂದ ಹಲವರು ಈ ಅಭಿಯಾನ ಶುರು ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿಗ ನಡುವೆ ನಡೆದ ಚರ್ಚೆ ಕೊಲೆಯಲ್ಲಿ ಅಂತ್ಯವಾಗಿದೆ.

Advertisement
Advertisement

ಆರ್ಸಿಬಿ ತಂಡವನ್ನು ಲೇವಡಿ ಮಾಡಿದ ಕಾರಣದಿಂದಾಗಿ ಸ್ನೇಹಿತನೊಬ್ಬ ರೋಹಿತ್ ಶರ್ಮಾ ಅಭಿಮಾನಿಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ತಮಿಳುನಾಡಿನ ಅರಿಯಾಲೂರ್ ಜಿಲ್ಲೆಯಲ್ಲಿ ನಡೆದಿದೆ. ಮದ್ಯ ಸೇವಿಸಿದ್ದ ಇಬ್ಬರು ಸ್ನೇಹಿತರು ಕ್ರಿಕೆಟ್ ವಿಚಾರವಾಗಿ ಜಗಳ ಮಾಡಿಕೊಂಡು ಈ ಕೊಲೆ ನಡೆದಿದೆ.

ಪೊಲೀಸರು ಈಗಾಗಲೇ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇದರ ನಡುವೆ #arrestkohli ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕೊಹ್ಲಿಯನ್ನು ಬಂಧಿಸಿ ಎಂದು ಅಭಿಯಾನ ಶುರು ಮಾಡಿದ್ದಾರೆ.

Advertisement
Tags :
Advertisement