ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದ ಚಿತ್ರದುರ್ಗ ಹಾಕಿ ತಂಡ
04:22 PM Oct 09, 2023 IST
|
suddionenews
Tags :
Advertisement
Advertisement
ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.09 : ಕಳೆದ 5 ರಂದು ಬೆಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ ಗ್ರಾಮಾಂತರ ಹಾಕಿ ಕ್ರೀಡಾಕೂಟದಲ್ಲಿ ಚಿತ್ರದುರ್ಗದ ತಂಡ 2-1 ಗೋಲ್ಗಳಿಂದ ರಾಮನಗರ ತಂಡವನ್ನು ಮಣಿಸಿ ಇದೇ ತಿಂಗಳ 11, 12, 13 ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ ಎಂದು ಚಿತ್ರದುರ್ಗ ಹಾಕಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮಹಾಂತೇಶ್ ತಿಳಿಸಿದ್ದಾರೆ.
Advertisement
Advertisement
chitradurgaDussehra Gamesfeaturedhockey teammysoresuddioneಚಿತ್ರದುರ್ಗತಂಡದಸರಾ ಕ್ರೀಡಾಕೂಟಮೈಸೂರುಸುದ್ದಿಒನ್ಹಾಕಿ
Advertisement
Next Article