For the best experience, open
https://m.suddione.com
on your mobile browser.
Advertisement

ರವೀಂದ್ರ ಜಡೇಜಾ ಕುಟುಂಬದಲ್ಲಿ ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳ ಪರ ಪ್ರಚಾರ..!

08:46 PM Nov 21, 2022 IST | suddionenews
ರವೀಂದ್ರ ಜಡೇಜಾ ಕುಟುಂಬದಲ್ಲಿ ಬಿಜೆಪಿ ಕಾಂಗ್ರೆಸ್ ಎರಡು ಪಕ್ಷಗಳ ಪರ ಪ್ರಚಾರ
Advertisement

Advertisement
Advertisement

Advertisement

ಇತ್ತಿಚೆಗಷ್ಟೇ ಭಾರತೀಯ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿಯನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿಕೊಂಡಿದೆ. ರಿವಾಬ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಆದರೆ ರವೀಂದ್ರ ಜಡೇಜಾ ಅಚರ ಸಹೋದರಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಈ ಮೂಲಕ ರಾಜಕಾರಣದ ಅಂಗಳದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಫ್ಯಾಮಿಲಿ ಸದ್ದು ಮಾಡುತ್ತಿದೆ.

Advertisement

ಗುಜರಾತ್ ವಿಧಾನಸಭೆಯಲ್ಲಿ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಹಾಗೂ ಸಹೋದರಿ ನೈನಾ ಮುಖಾಮುಖಿಯಾಗಿದ್ದಾರೆ. ಈ ನಡುವೆ ರವೀಂದ್ರ ಜಡೇಜಾ ಅವರು ಯಾರ ಪರ ನಿಲ್ಲುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಇಂದು ಜಡೇಜಾ ಅವರ ಪತ್ನಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.

ಬಿಜೆಪಿ ಟಿಕೆಟ್‌ನಲ್ಲಿ ರಿವಾಬಾ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಗುಜರಾತ್‌ನ ಜಾಮ್‌ನಗರ ಉತ್ತರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗಾಗಿ ಪ್ರಚಾರ ಮಾಡುತ್ತಿದ್ದಾರೆ.

Advertisement
Tags :
Advertisement