Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಏಷ್ಯಾ ಕಪ್ - 2023 : ಪಾಕ್ ವೇಗಿಗಳ ಅಬ್ಬರ,  ಟೀಂ ಇಂಡಿಯಾ 266 ಕ್ಕೆ ಆಲೌಟ್, ಮತ್ತೆ ಮಳೆ...!

08:22 PM Sep 02, 2023 IST | suddionenews
Advertisement

ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್
ಸ್ಟೇಡಿಯಂನಲ್ಲಿ 2023 ರ ಏಷ್ಯಾ ಕಪ್‌ನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ.

Advertisement

ಪಾಕ್ ವೇಗಿಗಳ ಅಬ್ಬರದಿಂದ ಟೀಂ ಇಂಡಿಯಾದ ಮೊದಲ ಶ್ರೇಣಿಯ ಆಟಗಾರರು ವಿಫಲವಾದ ಹಿನ್ನೆಲೆ ಇಶಾನ್ ಕಿಶನ್ (82), ಹಾರ್ದಿಕ್ ಪಾಂಡ್ಯ (87) ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇಬ್ಬರೂ ಅರ್ಧಶತಕ ಸಿಡಿಸಿದ್ದರಿಂದ ಭಾರತ ತಂಡ ಉತ್ತಮ ಸ್ಕೋರ್ ಗಳಿಸಲು ಸಾಧ್ಯವಾಯಿತು. 48.5 ಓವರ್‌ಗಳಲ್ಲಿ 266 ರನ್ ಗಳಿಸಿತು.

ಪಾಕಿಸ್ತಾನದ ಬೌಲರ್‌ಗಳ ಪೈಕಿ ಶಾಹೀನ್ ಅಫ್ರಿದಿ ಅತಿ ಹೆಚ್ಚು, ನಾಲ್ಕು ವಿಕೆಟ್ ಪಡೆದರೆ, ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಪಡೆದರು. 267 ರನ್‌ಗಳ ಗುರಿಯೊಂದಿಗೆ ಪಾಕಿಸ್ತಾನ ಕಣಕ್ಕೆ ಇಳಿಯಲಿದೆ. ಸದ್ಯ ಮಳೆ ಮತ್ತೆ ಶುರುವಾಗಿದ್ದು, ಮಳೆಯು ನಿಂತ ನಂತರ ಆಟ ಮುಂದುವರೆಯಲಿದೆ.

Advertisement

Advertisement
Tags :
all outAsia Cup - 2023featuredpacerspakistanroarsuddioneTeam indiaಅಬ್ಬರಆಲೌಟ್ಏಷ್ಯಾ ಕಪ್ - 2023ಟೀ ಇಂಡಿಯಾಪಾಕ್ವೇಗಿಗಳುಸುದ್ದಿಒನ್
Advertisement
Next Article