For the best experience, open
https://m.suddione.com
on your mobile browser.
Advertisement

ಸೆಕ್ಸಿ ಕಣೇ ನೀನು : ದರ್ಶನ್ ಕೆರಳುವಂತೆ ಮಾಡಿತ್ತಾ ಆ ಪದ..? ರೇಣುಕಾಸ್ವಾಮಿ ಚಾಟಿಂಗ್ ಇಲ್ಲಿದೆ ನೋಡಿ..!

05:50 PM Sep 06, 2024 IST | suddionenews
ಸೆಕ್ಸಿ ಕಣೇ ನೀನು   ದರ್ಶನ್ ಕೆರಳುವಂತೆ ಮಾಡಿತ್ತಾ ಆ ಪದ    ರೇಣುಕಾಸ್ವಾಮಿ ಚಾಟಿಂಗ್ ಇಲ್ಲಿದೆ ನೋಡಿ
Advertisement

Advertisement
Advertisement

ಬೆಂಗಳೂರು : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ವಿಚಾರ ತಿಳಿದ ದರ್ಶನ್, ತನ್ನ ಗ್ಯಾಂಗ್ ಮೂಲಕ ರೇಣುಕಾಸ್ವಾಮಿಯಿದ್ದ ಅಡ್ರೆಸ್ ಹುಡುಕಿಸಿ, ಬೆಂಗಳೂರಿಗೆ ಎಳೆ ತಂದಿದ್ದರು. ಕ್ರೂರವಾವಿ ಕೊಂದರು. ಆ ಬಳಿಕ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ, ಮರ್ಮಾಂಗದ ಫೋಟೋ ಕಳುಹಿಸಿದ್ದ ಎಂಬ ವಿಚಾರ ಹೊರಗೆ ಬಂದಿತ್ತು. ಬೇರೆ ಬೇರೆ ನಟಿಯರಿಗೂ ಫೇಕ್ ಐಡಿ ಮೂಲಕ ಇದೇ ರೀತಿ ಕೆಟ್ಟದಾಗಿ ಮೆಸೇಜ್ ಹಾಕುತ್ತಿದ್ದ ಎಂಬುದು ಬಹಿರಂಗವಾಯ್ತು. ಆದ್ರೆ ಚಾರ್ಜ್ ಶೀಟ್ ಸಲ್ಲಿಕೆಯಾದ‌ ಮೇಲೆ ರೇಣುಕಾಸ್ವಾಮಿ ಹೇಗೆಲ್ಲಾ ಮೆಸೇಜ್ ಮಾಡಿದ್ದ ಎಂಬ ವಿಚಾರವೆಲ್ಲಾ ಬಟಾ ಬಯಲಾಗಿದೆ.

https://youtu.be/i7sCh_0EeA8?si=YCl4QlsptwrN4Olr

Advertisement
Advertisement

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಹೇಗೆಲ್ಲಾ ಮೆಸೇಜ್ ಮಾಡಿದ್ದ ಎಂಬ ಚಾಟ್ ಡಿಟೈಲ್ ಇಲ್ಲಿದೆ ನೋಡಿ.

ಹಾಯ್.. ಹಾಯ್ ಕಣೇ ನಿನ್ನ ನಂಬರ್ ನಿನ್ನ ನಂಬರ್ ಸೆಂಡ್ ಮಾಡು ಪ್ಲೀಸ್..

ಗುಡ್ ನೈಟ್ ಸ್ವೀಟ್ ಡ್ರೀಮ್ ಕಣೇ.. ನೀನು ಏನು ಎಕ್ಸ್ ಪೆಕ್ಟ್ ಮಾಡ್ತೀಯಾ..? ನೋಡ್ತೀಯಾ ಹೇಳು.. ಕಳಿಸ್ಲಾ..! ನನ್ನ ಸಾ...... ಇವಾಗ ಇದಿಯಾ ಅಂತ ಹೇಳು ಪ್ಲೀಸ್ ಕಣೇ.

ಹಾಯ್ ಕಣೇ.. ಗುಡ್ ನೈಟ್ ಸ್ವೀಟ್ ಡ್ರೀಮ್ ಕಣೇ..

ವಾವ್ ಸೂಪರ್ ಬ್ಯೂಟಿ.. ಹಾಟ್ ಅಂಡ್ ಸೆಕ್ಸಿ ಫಿಗರ್ ನೀನು.. ಸಖತ್ ಆಗಿದ್ದೀಯಾ ಕಣೇ. ನೀನು ಫಿಗರ್ ಕಣೆ.. ....... ಕಣೆ ಫ್ಯಾನ್ ಆಗ್ಬಿಟ್ಟೆ ಕಣೇ ನಾನು.. ನೀನು ಬ್ಯೂಟಿ ಬಾ.. ನಿನ್ ಹಾ....ನಾನು

ವಾವ್ ಬ್ಯೂಟಿ ಅಂಡ್ ಸೆಕ್ಸಿ ಫಿಗರ್ ಕಣೇ ನೀನು

ಹೀಗೆಲ್ಲಾ ಮೆಸೇಜ್ ಮಾಡಿದ ಮೇಲೆ ಪವಿತ್ರಾ, ಪವನ್ ಗೆ ಹೇಳಿದ್ದಾರೆ. ಆ ಬಳಿಕ ಪವಿತ್ರಾ ಹೆಸರಲ್ಲಿ ಪವನ್ ಮೆಸೇಜ್ ಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ. ಇದಾದ ಬಳಿಕ ಇನ್ನಷ್ಟು ಮೆಸೇಜ್ ಗಳು ನಡೆದಿದ್ದು, ಕಡೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

Advertisement
Tags :
Advertisement