For the best experience, open
https://m.suddione.com
on your mobile browser.
Advertisement

ಯಾವೆಲ್ಲಾ ಶಾಲೆಗಳಿಗೆ ಬೆದರಿಕೆ ಬಂದಿದೆ : ಇ-ಮೇಲ್ ನಲ್ಲಿ ಏನೆಂದು ಬೆದರಿಕೆ ಹಾಕಲಾಗಿದೆ...?

01:04 PM Dec 01, 2023 IST | suddionenews
ಯಾವೆಲ್ಲಾ ಶಾಲೆಗಳಿಗೆ ಬೆದರಿಕೆ ಬಂದಿದೆ   ಇ ಮೇಲ್ ನಲ್ಲಿ ಏನೆಂದು ಬೆದರಿಕೆ ಹಾಕಲಾಗಿದೆ
Advertisement

Advertisement
Advertisement

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆಯೇ ಖಾಸಗಿ ಶಾಲೆಯ ಶಿಕ್ಷಕರು, ಪೋಷಕರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದರು. ಸುಮಾರು 28 ಖಾಸಗಿ ಶಾಸಲೆಗಳಿಗೆ ಬೆದರಿಕೆಯ ಇ-ಮೇಲ್ ಬಂದಿದೆ. Kharijjitas@bebble.com ಹೆಸರಿನಲ್ಲಿ ಶಾಲೆಗಳಿಗೆ ಬೆದರಿಕೆಯನ್ನು ಕಳುಹಿಸಿಲಾಗಿದೆ.

Advertisement

ಶಾಲೆಯ ಆವರಣದಲ್ಲಿ ಸ್ಫೋಟಕ ವಸ್ತುಗಳು ಇವೆ. ನವೆಂಬರ್ 26 ರಂದು, ಅಲ್ಲಾಹ್​ನ ದಾರಿಯಲ್ಲಿರುವ ಹುತಾತ್ಮರು, ನೂರಾರು ವಿಗ್ರಹ ಆರಾಧಕರನ್ನ ಹತ್ಯೆ ಮಾಡಿದ್ರು. ಕೋಟ್ಯಂತರ ಕಾಫಿರ್​ಗಳ ನಡುವೆ ಕೈನಲ್ಲಿ ಚಾಕು ಹಿಡಿದು, ನಿಲ್ಲುವುದು ನಿಜಕ್ಕೂ ಎದೆಗಾರಿಕೆ. ಅವನು ಬೀಳುತ್ತಾನೆ, ಮತ್ತೆ ಮತ್ತೆ ಬೀಳುತ್ತಾನೆ. ಹುತಾತ್ಮರಾಗುವ ಉದ್ದೇಶದಿಂದ ಅಲ್ಲಾಹ್​ನ ದಾರಿಯಲ್ಲಿ ನೂರಾರು ಮುಜಾಹಿದ್ದೀನ್​ಗಳು ಯುದ್ಧ ಪ್ರದೇಶಕ್ಕೆ ಹರಿದು ಬಂದಿದ್ದಾರೆ. ನೀವು ಅಲ್ಲಾಹ್​ನ ಶತ್ರುಗಳು, ನಿಮ್ಮನ್ನ ಮತ್ತು ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ. ನಿಮಗೆ ನಮ್ಮ ಅಡಿಯಾಳುಗಳಾಗುವ ಅವಕಾಶವಿದೆ. ಅಥವಾ ಅಲ್ಲಾಹ್​ನ ನಿಜವಾದ ಧರ್ಮವನ್ನ ಒಪ್ಪಿಕೊಳ್ಳಿ ಎಂದು ಮೇಲ್ ಮೂಲಕ ಮತಾಂತರದ ವಿಚಾರವನ್ನು ತಿಳಿಸಿದ್ದಾರೆ.

Advertisement

1)ಮಾರತಹಳ್ಳಿ ಮತ್ತು ಬಸವೇಶ್ವರ ನಗರ ಪಿಎಸ್- ನೇಷನ್ ಅಕಾಡೆಮಿ ಶಾಲೆ

2)ಯಲಹಂಕ ನ್ಯೂ ಟೌನ್ - ನ್ಯಾಷನಲ್ ಪಬ್ಲಿಕ್ ಸ್ಕೂಲ್

3) ಭಾರತಿ ನಗರ - ಸೇಂಟ್ ಜಾನ್ಸ್ ಶಾಲೆ

4)ಯಲಹಂಕ - ವಿದ್ಯಾಶಿಲ್ಪ ಶಾಲೆ

5) ಸದಾಶಿವ ನಗರ - ನ್ಯೂ ಶಾಲೆ

6) ಚಾಮರಾಜಪೇಟೆ - ಬೆಂಗಳೂರು ಟ್ರಸ್ಟ್ ಶಾಲೆ

7) ಎಚ್ಎಸ್ಆರ್ ಲೇಔಟ್ - ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್

8) ಅಮೃತಹಳ್ಳಿ - ಜೈನ್ ಇಂಟರ್‌ನ್ಯಾಶನಲ್ ಸ್ಕೂಲ್

9) ಕಬ್ಬನ್ ಪಾರ್ಕ್ - ಬಿಷಪ್ ಕಾಟನ್ ಶಾಲೆ

10) ಪರಪ್ಪನ ಅಗ್ರಹಾರ - ಕೇಂಬ್ರಿಡ್ಜ್ ಶಾಲೆ

11) ವೈಟ್‌ಫೀಲ್ಡ್ - ನ್ಯೂ ಅಕಾಡೆಮಿ ಸ್ಕೂಲ್

12) ಕೆಆರ್ ಪುರಂ - ದಿಯಾ ಶಾಲೆ

13) ಕೆಂಗೇರಿ - ಚಿತ್ರಕೂಟ ಶಾಲೆ

14) ಜ್ಞಾನಭಾರತಿ - ಚಿತ್ರಕೂಟ ಕೌಶಲ್ಯ ಶಾಲೆ

15) ಕೊಡಿಗೇಹಳ್ಳಿ - ಟ್ರಿಯೊ ಶಾಲೆ

16) ಸಂಪಿಗೆಹಳ್ಳಿ - ಕ್ಯಾಪ್ಟನ್ ಪಬ್ಲಿಕ್ ಶಾಲೆ

17) ಕೆಎಸ್ ಲೇಔಟ್ - ಆಲ್ಪೈನ್ ಶಾಲೆ

18) ಬ್ಯಾಡರಹಳ್ಳಿ - ದಿ ಗ್ರೇಟ್ ಇಂಟರ್‌ನ್ಯಾಶನಲ್ ಸ್ಕೂಲ್ 19) ಮಲ್ಲೇಶ್ವರಂ - ಅನುಪಮಾ ಶಾಲೆ

20) ಜೆಪಿ ನಗರ - ಲಾರೆನ್ಸ್ ಶಾಲೆ

21) ಬಾಗಲೂರು - ದೆಹಲಿ ಪಬ್ಲಿಕ್ ಸ್ಕೂಲ್

22) ಹಲಸೂರು ಪಿಎಸ್ - ಸೇಂಟ್ ಅಂತೋನಿ ಶಾಲೆ

23) ಹಾಲ್ಸೂರ್ ಪಿಎಸ್ - ಆರೋ ಮ್ಯಾರಿ ಇಂಟರ್ನ್ಯಾಷನಲ್ ಸ್ಕೂಲ್.

24) ಕೆ ಜಿ ಹಳ್ಳಿ ಪಿಎಸ್ - ಜೆಎಸ್ಎಸ್ ಶಾಲೆ

25) ಮಹದೇವಪುರ ಪಿ.ಎಸ್ ಗೋಪಾಲನ್ ಶಾಲೆ

26) ಬೆಳ್ಳಂದೂರು ಪಿಎಸ್ - ಏರ್ ಇನ್ನೋವೇಟಿವ್ ಇಂಟ್. ಶಾಲೆ

27) ವರ್ತೂರು ಪಿಎಸ್ - ದೆಹಲಿ ಪಬ್ಲಿಕ್ ಸ್ಕೂಲ್

28) ಬೆಳ್ಳಂದೂರು ಪಿಎಸ್ - VIBGYOR ಶಾಲೆಗೆ ಬೆದರಿಕೆಯೊಡ್ಡಿದ್ದಾರೆ.

Advertisement
Tags :
Advertisement