Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ : ಟಾಪ್ ಪಟ್ಟಿಯಲ್ಲಿರುವವರ ಮಾಹಿತಿ ಇಲ್ಲಿದೆ

06:40 PM Apr 16, 2024 IST | suddionenews
Advertisement

ಯುಪಿಎಸ್ಸಿ 2023ರ ಸಿವಿಲ್ ಸರ್ವಿಸಸ್ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಅದರಲ್ಲಿ ಆದಿತ್ಯಾ ಶ್ರೀವಾಸ್ತವ್ ಹೆಚ್ಚಿನ ಅಂಕವನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಅನಿಮೇಶ್ ಹಾಗೂ ಪ್ರಧಾನ್, ಡೊನೂರ್ ಅನನ್ಯಾ ರೆಡ್ಡಿ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

Advertisement

ಒಟ್ಟು 1016ನೇ ನೇಮಕಕ್ಕೆ ಶಿಫಾರಸು ಮಾಡಲಾಗಿದ್ದು, ಅದರಲ್ಲಿ 354 ಅಭ್ಯರ್ಥಿಗಳ ಉಮೇದುದಾರಿಕೆಯನ್ನು ತಾತ್ಕಾಲಿಕವಾಗಿ ಇರಿಸಲಾಗಿದೆ. ಇದರಲ್ಲಿ ಮಹಿಳೆಯರ ಟಾಪರ್ ಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.

ಅನನ್ಯಾ ರೆಡ್ಡಿ 3ನೇ ಸ್ಥಾನ, ರುಹಾನಿ ಐದನೇ ರ್ಯಾಂಕ್, ಸೃಷ್ಟಿ ದಾಬಾಸ್ ಆರನೇ ಸ್ಥಾನ, ನೌಶೀನ್ ಒಂಭತ್ತನೇ ಸ್ಥಾನ, ಐಶ್ವರ್ಯಂ ಪ್ರಜಾಪತಿ ಹತ್ತನೇ ರ್ಯಾಂಕ್ ಪಡೆದಿದ್ದಾರೆ. ಪುರುಷರಲ್ಲೂ ರ್ಯಾಂಕ್ ಬಂದಿದ್ದು, ಆದಿತ್ಯ ಶ್ರೀವಾಸ್ತವ ಮೊದಲ ರ್ಯಾಂಕ್, ಅನಿಮೇಶನ್ ಪ್ರಧಾನ್ ಎರಡನೇ ರ್ಯಾಂಕ್ ಪಡೆದಿದ್ದಾರೆ.

Advertisement

Advertisement
Tags :
bangaloreHere is the informationResult Declaredtop listUpsc examಟಾಪ್ ಪಟ್ಟಿಫಲಿತಾಂಶ ಪ್ರಕಟಬೆಂಗಳೂರುಮಾಹಿತಿ ಇಲ್ಲಿದೆಯುಪಿಎಸ್ಸಿ ಪರೀಕ್ಷಾ
Advertisement
Next Article