For the best experience, open
https://m.suddione.com
on your mobile browser.
Advertisement

ತೆಲಂಗಾಣ ಚುಣಾವಣೋತ್ತರ ಸಮೀಕ್ಷೆ | ಬಿಆರ್‌ಎಸ್ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ : ಇಲ್ಲಿದೆ ಸಂಪೂರ್ಣ ಮಾಹಿತಿ

07:57 PM Nov 30, 2023 IST | suddionenews
ತೆಲಂಗಾಣ ಚುಣಾವಣೋತ್ತರ ಸಮೀಕ್ಷೆ   ಬಿಆರ್‌ಎಸ್ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ   ಇಲ್ಲಿದೆ ಸಂಪೂರ್ಣ ಮಾಹಿತಿ
Advertisement

ಸುದ್ದಿಒನ್  : ತೆಲಂಗಾಣ ವಿಧಾನಸಭೆ ಚುನಾವಣೆ 2023 ರ ಮತದಾನ ಮುಗಿದಿದ್ದು, ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ವಿವಿಧ ಏಜೆನ್ಸಿಗಳು ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಅವು ಕುತೂಹಲಕಾರಿಯಾಗಿವೆ. ಬಿಆರ್‌ಎಸ್ ಪಕ್ಷವು ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಭರವಸೆ ಹೊಂದಿದ್ದು, ಸಮೀಕ್ಷೆಗಳು ತಮ್ಮ ಪರವಾಗಿವೆ ಎಂದು ಬಿಆರ್‌ಎಸ್ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನೊಂದೆಡೆ ಜನರಲ್ಲಿ ಆಡಳಿತ ಪಕ್ಷದ ವಿರುದ್ಧ ವಿರೋಧಿ ಅಲೆಯಿದ್ದು ನಮಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಭಾವಿಸಿವೆ. 

Advertisement
Advertisement

ತೆಲಂಗಾಣದಲ್ಲಿ ಮತದಾನ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್‌ಗಳು ಸಮೀಕ್ಷೆಯನ್ನು ಪ್ರಕಟಿಸಿವೆ. ತೆಲಂಗಾಣದ ಜೊತೆಗೆ ಈಗಾಗಲೇ ಚುನಾವಣೆ ನಡೆದಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ಎಕ್ಸಿಟ್ ಪೋಲ್‌ಗಳು ಕೂಡ ಬಿಡುಗಡೆಯಾಗಿದೆ.

Advertisement

ತೆಲಂಗಾಣ ಚುನಾವಣೆಗಳ ಚುನಾವಣೋತ್ತರ ಸಮೀಕ್ಷೆಗಳು

Advertisement

CNN ಸಮೀಕ್ಷೆಗಳು
ಕಾಂಗ್ರೆಸ್-56
BRS-48
BJP-10
MIM-5

C-PAC
ಕಾಂಗ್ರೆಸ್ : 65
BRS : 41
BJP : 04
ಇತರೆ : 09

ಔರಾ ಮಸ್ತಾನ್ ಸಮೀಕ್ಷೆ (ಇದು ಚುನಾವಣಾ ಪೂರ್ವ ಸಮೀಕ್ಷೆ)
ಕಾಂಗ್ರೆಸ್ 58-67
ಬಿಆರ್‌ಎಸ್ 41-49
ಬಿಜೆಪಿ 5-7
ಎಂಐಎಂ, ಇತರೆ 7-9

ಪಲ್ಸ್ ಟುಡೇ

BRS : 69-71
ಕಾಂಗ್ರೆಸ್ : 37-38
BJP : 03-05
MIM : 06
ಇತರೆ : 01

ಚಾಣಕ್ಯ ಸ್ಟ್ರಾಟೆಜಿಸ್

ಕಾಂಗ್ರೆಸ್ : 67-78
BRS : 22-30
BJP : 06-09
MIM : 06-07
ಇತರೆ : 00

News18 ಸಮೀಕ್ಷೆ
BRS: 48
ಕಾಂಗ್ರೆಸ್: 56
BJP: 0
MIM: 5
ಇತರೆ: 0
ಥರ್ಡ್ ವಿಜನ್ ಸಮೀಕ್ಷೆ
BRS 60-68
ಕಾಂಗ್ರೆಸ್ 33-40
BJP 1-4
MIM 5-7
ಇತರೆ- 0-1

ಪೋಲ್ ಟ್ರೆಂಡ್ಸ್ ಅಂಡ್ ಸ್ಟ್ರಾಟೆಜಿಸ್
(PTS)
ಕಾಂಗ್ರೆಸ್: 65-68
BRS: 35-40
BJP: 7-10
ಇತರೆ: 6-9

ಪೊಲಿಟಿಕಲ್ ಗ್ರಾಫ್
BRS: 68
ಕಾಂಗ್ರೆಸ್: 38
BJP: 5
MIM-7
ಇತರೆ-1

ಜನಂ ಸಾಕ್ಷಿ
ಬಿಆರ್‌ಎಸ್: 26-37
ಕಾಂಗ್ರೆಸ್: 66-77
ಬಿಜೆಪಿ: 4-9
ಎಂಐಎಂ: 6-7
ಇತರೆ: 0-1

ಪಾರ್ಥದಾಸ್ ಸಮೀಕ್ಷೆ
BRS: 40
ಕಾಂಗ್ರೆಸ್: 68
ಬಿಜೆಪಿ: 4
MIM: 6
ಇತರೆ: 1

ಆತ್ಮಸಾಕ್ಷಿ
ಬಿಆರ್‌ಎಸ್: 58-63
ಕಾಂಗ್ರೆಸ್: 48-51
ಬಿಜೆಪಿ: 7-8
ಎಂಐಎಂ: 6-7
ಇತರೆ: 1-2

ಪೋಲ್ ಸ್ಟ್ರಾಟ್
ಬಿಆರ್‌ಎಸ್: 48-58
ಕಾಂಗ್ರೆಸ್: 49-59
ಬಿಜೆಪಿ: 5-10
ಎಂಐಎಂ: 6-8

ರಾಷ್ಟ್ರ
ಬಿಆರ್‌ಎಸ್: 45
ಕಾಂಗ್ರೆಸ್: 56
ಬಿಜೆಪಿ: 10
ಎಂಐಎಂ, ಇತರೆ: 8

ರೇಸ್
ಬಿಆರ್ ಎಸ್: 45-51
ಕಾಂಗ್ರೆಸ್: 57-67
ಬಿಜೆಪಿ: 1-5
ಎಂಐಎಂ, ಇತರೆ: 6-7

ಪೀಪಲ್ಸ್ ಪಲ್ಸ್
ಬಿಆರ್‌ಎಸ್: 35-46
ಕಾಂಗ್ರೆಸ್: 62-72
ಬಿಜೆಪಿ: 3-8
ಎಂಐಎಂ, ಇತರೆ: 7-9

ಮ್ಯಾಟ್ರಿಕ್ಸ್
BRS: 46-56
ಕಾಂಗ್ರೆಸ್: 58-58
BJP: 4-9
MIM: 5-7

CNX
BRS: 31-47
ಕಾಂಗ್ರೆಸ್: 63-79
BJP: 2-4
MIM: 5-7

ಸ್ಮಾರ್ಟ್ ಪೋಲ್
BRS: 24-36
ಕಾಂಗ್ರೆಸ್: 70-82
ಬಿಜೆಪಿ: 3-8
MIM, ಇತರೆ: 6-8

ರಿಪಬ್ಲಿಕ್ ಟಿವಿ
BRS: 46-56
ಕಾಂಗ್ರೆಸ್: 58-68
BJP: 4-9
MIM, ಇತರೆ: 5-7

Advertisement
Tags :
Advertisement