Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಣಬೀರ್-ಆಲಿಯಾ ಮಗಳು ಈಗಲೇ ಕೋಟಿ ಕೋಟಿ ಒಡತಿ : ರಾಹಾ ಹೆಸರಲ್ಲಿರುವುದು ಎಷ್ಟು ಕೋಟಿ ಗೊತ್ತಾ..?

09:31 PM Mar 30, 2024 IST | suddionenews
Advertisement

ಬಾಲಿವುಡ್ ನ ಕ್ಯೂಟ್ ಕಪಲ್ ನಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕೂಡ ಒಂದು. ಈ ತಾರಾ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಆದರೆ ಮಗಳು ಈಗಲೇ ಕೋಟಿ ಕೋಟಿ ಒಡತಿಯಾಗಿದ್ದಾಳೆ. ರಾಹಾ ತಂದೆ ರಣಬೀರ್ ಕಪೂರ್ ಮಗಳಿಗಾಗಿ ಈಗಲೇ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಬರೆದಿದ್ದಾರೆ.

Advertisement

ಮುಂಬೈ‌ನ ಬಾಂದ್ರಾದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕನಸಿನ ಮನೆಯೊಂದನ್ನು ಕಟ್ಟುತ್ತಿದ್ದಾರೆ. ಮನೆ ಇನ್ನು ಸಂಪೂರ್ಣವಾಗಿಲ್ಲ. ಆದರೆ‌ ಆಗಲೇ ಆ ಬಂಗಲೆಯನ್ನು ರಣಬೀರ್ ತನ್ನ ಮಗಳಿಗೆ ಬರೆಯಲು ಮುಂದಾಗಿದ್ದಾರೆ. ಆ‌ಬಂಗಲೆಯ ಬೆಲೆ 250 ಕೋಟಿ ವೆಚ್ಚದ್ದಾಗಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರು ಸುಮಾರು ಒಂದು ವರ್ಷದಿಂದ ಬಾಂದ್ರಾದಲ್ಲಿ ತಮ್ಮ ಕನಸಿನ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಕೃಷ್ಣ ರಾಜ್‌ ಬಂಗಲೆಯ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅವರು ಆ ಮನೆಗೆ ಭೇಟಿ ನೀಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಮನೆಯ ನಿರ್ಮಾಣ ಕಾರ್ಯ ಮುಗಿಯುವುದರೊಳಗೆ ರಾಹಾ ಕಪೂರ್ ಅವರ ಹೆಸರಿಗೆ ಬರೆದುಕೊಡುವ ಆಸೆ ಹೊಂದಿದ್ದಾರೆ. ಈ ಮೂಲಕ ಬಾಲಿವುಡ್ ಶ್ರೀಮಂತ ಕಿಡ್ ಆಗುತ್ತಿದ್ದಾಳೆ ರಾಹಾ.

Advertisement

Advertisement
Tags :
Aliya bhatbollywoodMumbaiRahaRanbir Alia's daughterRanbir KapoorWorth Croresಆಲಿಯಾ ಭಟ್ಕೋಟಿ ಕೋಟಿ ಒಡತಿಬಾಲಿವುಡ್ರಣಬೀರ್ ಕಪೂರ್ರಣಬೀರ್-ಆಲಿಯಾರಾಹಾ
Advertisement
Next Article