Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

12:46 PM Apr 22, 2024 IST | suddionenews
Advertisement

52 ಸಾವಿರ ದಾಟಿದ ಅಡಿಕೆ ಬೆಲೆ : ರೈತರು ಫುಲ್ ಖುಷಿ

Advertisement

ಅಡಿಕೆ ಬೆಳೆದ ರೈತರ ಮುಖದಲ್ಲಿ ಕಳೆದ ವಾರದಿಂದ ಸಂತಸ ಕುಣಿದಾಡುತ್ತಿದೆ. ಯಾಕಂದ್ರೆ ಅಡಿಕೆ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಹಲವು ತಿಂಗಳಿನಿಂದ 50 ಸಾವಿರ ದಾಟುವುದಕ್ಕೂ ಕಷ್ಟ ಪಡುತ್ತಿದ್ದ ಅಡಿಕೆ ಧಾರಣೆ, ಇದೀಗ ಕಳೆದೊಂದು ವಾರದಿಂದ 52 ಸಾವಿರದಲ್ಲಿ ಓಡುತ್ತಾ ಇದೆ. ಇದು ರೈತರಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿದೆ.

ಚನ್ನಗಿರಿ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ ಧಾರಣೆ - 51,999ಕ್ಕೆ ತಲುಪಿತ್ತು. ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50,139 ಇತ್ತು‌.

Advertisement

ಬಂಟ್ವಾಳ ಕೋಕಾ₹18,000₹28,500₹23,5002

ಚನ್ನಗಿರಿ ರಾಶಿ₹47,599₹51,999₹50,4003

ಚಿತ್ರದುರ್ಗ ಅಪಿ₹50,619₹51,059₹50,8494

ಚಿತ್ರದುರ್ಗ ಬೆಟ್ಟೆ₹35,629₹36,099₹35,8795

ಚಿತ್ರದುರ್ಗ ಕೆಂಪು ಗೋಟು₹30,609₹31,010₹30,8006

ಮಡಿಕೇರಿ ಕಚ್ಚಾ₹36,417₹36,417₹36,4177

ಪುತ್ತೂರು ಹೊಸ ವೆರೈಟಿ ₹26,500₹36,500₹31,5008

ಸಿದ್ದಾಪುರ ಬಿಳೆ ಗೊಟು ₹26,419₹28,709₹27,4199

ಸಿದ್ದಾಪುರ ರಾಶಿ ₹46,699₹48,929₹48,69910

ಶಿರಸಿಬಿಳೆ ಗೊಟು ₹24,699₹32,299₹27,54611

ಶಿರಸಿ ರಾಶಿ ₹43,299₹48,698₹46,72312

ಸೊರಬಗೊರ ಬಲು ₹27,509₹33,019₹29,32213

ಸೊರಬ ರಾಶಿ ₹29,500₹50,599₹47,65314

ತೀರ್ಥಹಳ್ಳಿ ರಾಶಿ ₹32,011₹52,299₹51,66915

ತೀರ್ಥಹಳ್ಳಿ ಇಡಿ ₹30,669₹52,299₹50,59916

ತೀರ್ಥಹಳ್ಳಿ ಸರಕು ₹51,899 ಇದೆ.‌

Advertisement
Tags :
bangalorebengaluruchitradurgasuddionesuddione newsಅಡಿಕೆ ಬೆಲೆಚಿತ್ರದುರ್ಗಬೆಂಗಳೂರುರೈತರು ಫುಲ್ ಖುಷಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article