For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಅಕ್ಟೋಬರ್ 25 ಮತ್ತು 26 ರಂದು ಎಸ್‌ಬಿಐನಿಂದ ಬೃಹತ್ ಸಾಲ ಮೇಳ

06:12 AM Oct 23, 2024 IST | suddionenews
ಚಿತ್ರದುರ್ಗದಲ್ಲಿ ಅಕ್ಟೋಬರ್ 25 ಮತ್ತು 26 ರಂದು ಎಸ್‌ಬಿಐನಿಂದ ಬೃಹತ್ ಸಾಲ ಮೇಳ
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ನಗರದ ಎಸ್‌ಬಿಐನಿಂದ ಬೃಹತ್ ಪ್ರಮಾಣದ ಮನೆ ಮತ್ತು ಕಾರು ಖರೀದಿಗಾಗಿ ಅಕ್ಟೋಬರ್ 25 ಮತ್ತು 26 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬೃಹತ್ ಸಾಲ ಮೇಳ ಆಯೋಜಿಸಲಾಗಿದೆ.

Advertisement

ಮೇಳದಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ನಿರ್ಮಾಣ, ಮನೆ ಸಾಲ, ಎಕ್ಸ್‌ಪ್ರೆಸ್‌/ವೈಯಕ್ತಿಕ ಕ್ರೆಡಿಟ್, ಪಿಂಚಣಿ ಸಾಲ, ಟಾಪ್‌ ಅಪ್, ಕಾರು, ವಾಹನ ಸಾಲ, ಕೃಷಿ ಚಿನ್ನದ ಸಾಲ, ವೈಯಕ್ತಿಕ ಚಿನ್ನದ ಸಾಲ, ಎಂಎಸ್.ಎಂ.ಇ. ಡಿಜಿಟಲ್ ಸಾಲ, ಲ್ಯಾಪ್ ಸಾಲ, ಮ್ಯಾಕ್ಸ್ ಗೇನ್ ನೀಡಲಾಗುವುದು. ನಗರದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

ಹೆಚ್ಚಿನ ಮಾಹಿತಿಗೆ
ಬಿ.ಡಿ. ರಸ್ತೆ ಶಾಖೆ : 9480841631
ಎ.ಪಿ.ಎಂ.ಸಿ.ಶಾಖೆ : 9449866408
ಜೆಸಿಆರ್ ಬಡಾವಣೆ ಶಾಖೆ : 9606957153
ಕೆಳಗೋಟೆ ಶಾಖೆ : 9482498636
ಪ್ರಶಾಂತ ನಗರ ಶಾಖೆ : 9591123103
ವಿದ್ಯಾನಗರ ಶಾಖೆ : 9632683440
ಅವರನ್ನು ಸಂಪರ್ಕಿಸಬಹುದು ಎಂದು ಎಸ್‌ಬಿಐ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Tags :
Advertisement