ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಡಿಕೆ, ಕೊಬ್ಬರಿ ಧಾರಣೆ ಎಷ್ಟಿದೆ ಗೊತ್ತಾ..? ಇಂದಿನ ದರದ ಮಾಹಿತಿ ಇಲ್ಲಿದೆ
ರೈತರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಅದೇ ನೆಮ್ಮದಿ. ಸೀಸನ್ ನೋಡಿ ಬೆಳೆಯನ್ನು ಮಾರಾಟ ಮಾಡಬೇಕಾಗುತ್ತದೆ. ಒಮ್ಮೆ ಏರುತ್ತದೆ, ಒಮ್ಮೆ ಇಳಿಯುತ್ತದೆ. ಅದರಲ್ಲೂ ಅಡಿಕೆ, ತೆಂಗು ಬೆಳೆಗಾರರೇ ನಮ್ಮ ರಾಜ್ಯದಲ್ಲಿ ಹೆಚ್ಚು. ಹಾಗಾದ್ರೆ ಯಾವ್ಯಾವ ಮಾರುಕಟ್ಟೆಯಲ್ಲಿ ಇಂದು ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಮಾರುಕಟ್ಟೆ ಅಡಿಕೆ ಗರಿಷ್ಠ ಕನಿಷ್ಠ
ಚಿತ್ರದುರ್ಗ ಅಪ್ಪಿ 48,119 48,559
ಚಿತ್ರದುರ್ಗ ಬೆಟ್ಟೆ 32,629 33,069
ಚಿತ್ರದುರ್ಗ ಕೆಂಪು 27,449 27,810
ಚಿತ್ರದುರ್ಗ ರಾಶಿ 47,639 48,099
ಶಿಕಾರಿಪುರ ಕೆಂಪು 15,000 30,000
ಶಿವಮೊಗ್ಗ ಬೆಟ್ಟೆ 38,366 55,399
ಶಿವಮೊಗ್ಗ ಗೊರಬಾಳು 13,181 31,219
ಶಿವಮೊಗ್ಗ ಹೊಸ ತಳಿ 45,059 46,559
ಶಿವಮೊಗ್ಗ ಸರಕು 55,169 78,799
ಶಿವಮೊಗ್ಗ ರಾಶಿ 28,100 49,050
---------------------------------------
ಮಾರುಕಟ್ಟೆ ಕೊಬ್ಬರಿ ಗರಿಷ್ಠ ಕನಿಷ್ಠ
ಅರಸಿಕೆರೆ ಕೊಪ್ರಾ 13,000 13,000
ಅರಸಿಕೆರೆ ಮಿಲ್ಲಿಂಗ್ 7,000 12,000
ದಾವಣಗೆರೆ ಕೊಪ್ರಾ 8,800 8,800
ತಿಪಟೂರು ಕೊಪ್ರಾ 15,700 16,500
ತುಮಕೂರು ಮಿಲಿಂಗ್ 11,000 12,800