Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿಎಸ್‌ಎನ್‌ಎಲ್ 4 ಜಿ ಸಿಮ್ ಬದಲಾವಣೆ ಉಚಿತ

05:13 PM Mar 23, 2024 IST | suddionenews
Advertisement

 

Advertisement

ಚಿತ್ರದುರ್ಗ‌. ಮಾ.23 : ಬಿಎಸ್‌ಎನ್‌ಎಲ್ ಬಳಕೆದಾರರು ಅತಿ ವೇಗದ 4ಜಿ ನೆಟ್‌ವರ್ಕ್ ಸೇವೆ ಪಡೆಯಲು ತಮ್ಮ ಹಳೆಯ ಸಿಮ್‌ಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವುದು ಕಡ್ಡಾಯವಾಗಿದೆ.

ಆಧಾರ್, ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರಗಳಿಗೆ ತೆರಳಿ, ಉಚಿತವಾಗಿ ಹಳೆಯ ಸಿಮ್ ಬದಲು ಹೊಸ 4ಜಿ ಸಿಮ್ ಪಡೆಯಬಹುದಾಗಿದೆ.

Advertisement

ಗ್ರಾಹಕರ ಅನುಕೂಲಕ್ಕಾಗಿ ರಜಾದಿನಗಳಾದ ಮಾರ್ಚ್ 24 ಹಾಗೂ 31ರ ಭಾನುವಾರ, ಮಾರ್ಚ್ 29 ಗುಡ್ ಫ್ರೈಡೇ ದಿನದಂದು ಗ್ರಾಹಕ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Advertisement
Tags :
4G SIM4ಜಿ ಸಿಮ್bengaluruBSNLchitradurgaFreesuddionesuddione newsupgradeಉಚಿತಚಿತ್ರದುರ್ಗಬದಲಾವಣೆಬಿಎಸ್‌ಎನ್‌ಎಲ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article