ಬಂಗಾರ-ಬೆಳ್ಳಿ ಜೊತೆಗೆ ಪೆಟ್ರೋಲ್-ಡಿಸೇಲ್ ಬೆಲೆಯಲ್ಲೂ ಇಳಿಕೆ..!
ಬೆಂಗಳೂರು: ಪೆಟ್ರೋಲ್-ಡಿಸೇಲ್ ದರವಂತು ದಿನೇ ದಿನೇ ಏರಿಕೆಯಾಗುತ್ತಲೇ ಇತ್ತೆ ವಿನಃ ಕಡಿಮೆಯಾಗಿದ್ದೆ ಇಲ್ಲ. ಇದೀಗ ಕೊಂಚ ಇಳಿಕೆಯತ್ತ ಮುಖ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ತೈಲ ಬೆಲೆಯಲ್ಲಿ ಕೊಂಚ ಏರಿಳಲಿತ ಕಂಡಿದೆ.
ಹಾಗಾದರೆ ಯಾವ್ಯಾವ ಜಿಲ್ಲೆಯಲ್ಲಿ ಪೆಟ್ರೋಲ್-ಡಿಸೇಲ್ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ:
* ಬೆಂಗಳೂರು ನಗರ: 102.92
* ಬೆಂಗಳೂರು ಗ್ರಾಮಾಂತರ : 102.99
* ಬಳ್ಳಾರಿ : 105.36 (1.19 ಪೈಸೆ ಹೆಚ್ಚಳ)
* ಬಾಗಲಕೋಟೆ 103.26 (23 ಪೈಸೆ ಹೆಚ್ಚಳ)
* ಬೆಳಗಾವಿ : 103.43 (23 ಪೈಸೆ ಇಳಿಕೆ)
* ಬೀದರ್ : 103.23 (25 ಪೈಸೆ ಏರಿಕೆ)
* ವಿಜಯಪುರ : 103.23 (25 ಪೈಸೆ ಏರಿಕೆ)
* ಚಾಮರಾಜನಗರ: 102.71 (20 ಪೈಸೆ ಇಳಿಕೆ)
* ಚಿಕ್ಕಬಳ್ಳಾಪುರ: 103.10 (30 ಪೈಸೆ ಇಳಿಕೆ)
* ಚಿಕ್ಕಮಗಳೂರು: 104.08
* ಚಿತ್ರದುರ್ಗ: 104.08 (35 ಪೈಸೆ ಏರಿಕೆ)
* ದಾವಣಗೆರೆ: 104.08
* ದಕ್ಷಿಣ ಕನ್ನಡ: 102.44 (35 ಪೈಸೆ ಏರಿಕೆ)
* ಧಾರವಾಡ: 102.92 (23 ಪೈಸೆ ಏರಿಕೆ)
* ಗದಗ: 103.75 (51 ಪೈಸೆ ಏರಿಕೆ)
* ಹಾಸನ: 103.09
* ಹಾವೇರಿ: 102.84 (69 ಪೈಸೆ ಇಳಿಕೆ)
* ಕೊಡಗು : 104.08 (38 ಪೈಸೆ ಏರಿಕೆ)
* ಕೋಲಾರ : 102.85 (45 ಪೈಸೆ ಇಳಿಕೆ)
* ಕೊಪ್ಪಳ : 104.09 (22 ಪೈಸೆ ಏರಿಕೆ)
* ಮಂಡ್ಯ : 102.86 (17 ಪೈಸೆ ಇಳಿಕೆ)
* ಮೈಸೂರು : 102.73 (4 ಪೈಸೆ ಏರಿಕೆ)
* ರಾಯಚೂರು : 102.82 (36 ಪೈಸೆ ಇಳಿಕೆ)
* ರಾಮನಗರ : 103.18 (4 ಪೈಸೆ ಇಳಿಕೆ)
* ಶಿವಮೊಗ್ಗ : 104.08
* ತುಮಕೂರು - ₹103.26 (51 ಪೈಸೆ ಇಳಿಕೆ)
* ಉಡುಪಿ :102.36 (54 ಪೈಸೆ ಇಳಿಕೆ)
* ಉತ್ತರ ಕನ್ನಡ : 102.99 (1.02 ಪೈಸೆ ಇಳಿಕೆ)
* ವಿಜಯನಗರ : 104.08
* ಯಾದಗಿರಿ : 103.31 (13 ಪೈಸೆ ಇಳಿಕೆ)