Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವರದಿ: ಮಾಡದಕೆರೆಯಲ್ಲಿ ಹೆಚ್ಚು ಮಳೆ

06:16 PM Jul 04, 2023 IST | suddionenews
Advertisement

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

Advertisement

ಚಿತ್ರದುರ್ಗ(ಜುಲೈ.04) : ಜುಲೈ 4 ರಂದು ಸುರಿದ ಮಳೆಯ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 23 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.2 ಮಿ.ಮೀ. ಬಾಗೂರು 5.5 ಮಿ.ಮೀ ಮಳೆಯಾಗಿದೆ.

Advertisement

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 1.2 ಮಿ.ಮೀ, ರಾಮಗಿರಿ 13.4 ಮಿ.ಮೀ, ಬಿ.ದುರ್ಗದಲ್ಲಿ 2ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 6.6 ಮಿ.ಮೀ, ಚಿತ್ರದುರ್ಗ-2 ರಲ್ಲಿ 5 ಮಿ.ಮೀ,  ಸಿರಿಗೆರೆ 12.3 ಮಿ.ಮೀ, ತುರುವನೂರು 9.6 ಮಿ.ಮೀ, ಐನಹಳ್ಳಿಯಲ್ಲಿ 5.6 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮೂರು  ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 11.8 ಮಿ.ಮೀ, ರಾಯಾಪುರ 2.2 ಮಿ.ಮೀ, ದೇವಸಮುದ್ರದಲ್ಲಿ 1.2 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 2.4 ಮಿ.ಮೀ, ತಳಕು 1.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 2.6 ಮಿ.ಮೀ, ಇಕ್ಕನೂರಿನಲ್ಲಿ  9.4 ಮಿ.ಮೀ, ಈಶ್ವರಗೆರೆಯಲ್ಲಿ 12.6 ಮಿ.ಮೀ, ಸುಗೂರು 3.3 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ

Advertisement
Tags :
chitradurgachitradurga districtfeaturedHeavy rainHoursMadadakereRainRainfall reportsuddioneಚಿತ್ರದುರ್ಗಮಳೆ ವರದಿಮಾಡದಕೆರೆಸುದ್ದಿಒನ್ಹೆಚ್ಚು ಮಳೆ
Advertisement
Next Article