Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ ಅನುದಾನ..?

02:50 PM Jul 07, 2023 IST | suddionenews
Advertisement

 

Advertisement

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ ಅನುದಾನ ನೀಡಲಾಗಿದೆ‌ ಎಂಬ ಮಾಹಿತಿ ಇಲ್ಲಿದೆ.

ಶಿಕ್ಷಣ ಇಲಾಖೆಗೆ 37,587 ಕೋಟಿ, ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ, ಇಂಧನ ಇಲಾಖೆಗೆ 22,773 ಕೋಟಿ, ನೀರಾವರಿ ಇಲಾಖಗೆ 19,044 ಕೋಟಿ, ಗ್ರಾಮೀಣಾಭಿವೃದ್ಧಿಗೆ 18,038 ಕೋಟಿ.

Advertisement

ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16,638 ಕೋಟಿ, ಕಂದಾಯ ಇಲಾಖೆಗೆ 16,167 ಕೋಟಿ, ಆರೋಗ್ಯ ಇಲಾಖೆಗೆ 14,950 ಕೋಟಿ, ಸಮಾಜ‌ಕಲ್ಯಾಣ ಇಲಾಖೆಗೆ 11,173 ಕೋಟಿ, ಆಹಾರ ಮತ್ತು ನಾಗರಿಕ ಪೂರೈಕೆ 10,460 ಕೋಟಿ, ಲೋಕೋಪಯೋಗಿ ಇಲಾಖೆಗೆ 10,143 ಕೋಟಿ, ಕೃಷಿ ಇಲಾಖೆಗೆ 5,860 ಕೋಟಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 3,024 ಕೋಟಿ ಅನುದಾನ ನೀಡಲಾಗಿದೆ.

Advertisement
Tags :
bengalurucroresDepartmentfeaturedgrantsuddioneಅನುದಾನಇಲಾಖೆಎಷ್ಟೆಷ್ಟುಕೋಟಿಬೆಂಗಳೂರುಸುದ್ದಿಒನ್
Advertisement
Next Article