For the best experience, open
https://m.suddione.com
on your mobile browser.
Advertisement

ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ರಾಜ್ಯಾಧ್ಯಕ್ಷರಾಗಿ ಹೆಚ್. ಜಲೀಲ್ ಸಾಬ್ ಆಯ್ಕೆ

04:48 PM Jul 01, 2024 IST | suddionenews
ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ರಾಜ್ಯಾಧ್ಯಕ್ಷರಾಗಿ ಹೆಚ್  ಜಲೀಲ್ ಸಾಬ್ ಆಯ್ಕೆ
Advertisement

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,           ಮೊ : 98862 95817

Advertisement

ಚಿತ್ರದುರ್ಗ ಜುಲೈ.01 : ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ(ರಿ) ರಾಜ್ಯಘಟಕದ 2024-2026 ರ ಅವಧಿಯ ಪದಾಧಿಕಾರಿಗಳ ಚುನಾವಣೆಯು ಜೂನ್ 03 ರ ಭಾನುವಾರದಂದು ಚಿತ್ರದುರ್ಗದ ತ.ರಾ.ಸು.ರಂಗಮಂದಿರದಲ್ಲಿ ನಡೆದು ಈ ಕೆಳಕಂಡವರು ಚುನಾಯಿತರಾಗಿರುತ್ತಾರೆಂದು ಘೋಷಿಸಲಾಗಿದೆ.

ರಾಜ್ಯಾಧ್ಯಕ್ಷರಾಗಿ ಹೆಚ್. ಜಲೀಲ್ ಸಾಬ್, ರಾಜ್ಯ ಉಪಾದ್ಯಕ್ಷರಾಗಿ ಮಲಸಾಬ ಹಜರೇಸಾಬ ಬೆಂಡಗೇರಿ, ಮತ್ತು ಜಿ.ಡಿ.ನದಾಫ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಿಯಜ ಸಲೀಮ್ ನಾಗ್ತೆ, ರಾಜ್ಯ ಕೋಶಾಧಿಕಾರಿಯಾಗಿ ಶಹಬುದ್ದೀನಸಾಬ ರಾಜ್ಯ ಸಹಕಾರ್ಯದರ್ಶಿಯಾಗಿ ಲಾಲಸಾಬ ಎನ್ ನದಾಫ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಹಬೂಬ ಅಲಿ ಮ ಗಾಡಗೋಳ,

Advertisement

ಪ್ರೋ.ಸನಾವುಲ್ಲಾ,ಪಿ,ಎಫ್, ಸೈಯದ್ ರಸೂಲ್ ಹಚ್ ಮುದಕವಿ, ರಾಜ್ಯ ಸಂಘಟನಾ ಕಾರ್ಯದರ್ಶಿ(ಮಹಿಳಾ) ಶ್ರೀಮತಿ ಶಬಾನ ವಿಭಾಗೀಯ ಉಪಾಧ್ಯಕ್ಷರು (ಕಲಬುರ್ಗಿ)ರಾಗಿ ಮೆಹಬೂಬ ಸಾಬ ಅಮೀನಸಾಬ,ವಿಭಾಗೀಯ ಉಪಾಧ್ಯಕ್ಷರು (ಬಳ್ಳಾರಿ)ಯಾಗಿ ಪಿ.ಶಾಷಾಬ್, ಗುಗ್ಗರಹಟ್ಟಿವಿಭಾಗೀಯ ಉಪಾಧ್ಯಕ್ಷರು(ಗದಗ)ರಾಗಿ ಪಿ.ಇಮಾಮಸಾಬ, ವಿಭಾಗೀಯ ಉಪಾಧ್ಯಕ್ಷರಾಗಿ (ದಾವಣಗೆರೆ) ಬುಡೇನ್‌ಸಾಬ್, ವಿಭಾಗೀಯ ಉಪಾಧ್ಯಕ್ಷರಾಗಿ (ಚಿತ್ರದುರ್ಗ) ಎಸ್.ಮಹಮದ್ ಅಲಿ ವಿಭಾಗೀಯ ಉಪಾಧ್ಯಕ್ಷರಾಗಿ (ಮಂಡ್ಯ) ಫಕೃದ್ದೀನ್,ವಿಭಾಗೀಯ ಉಪಾಧ್ಯಕ್ಷರಾಗಿ (ಬೆಂಗಳೂರು ವಿಭಾಗ-1) ಮೊಹಮ್ಮದ್ ಮುನಾಫ್ ಹೆಚ್ ಇವರು ಆಯ್ಕೆಯಾಗಿದ್ದಾರೆ.

Advertisement

Advertisement
Tags :
Advertisement