Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಲಗುವ ಮುನ್ನ ಹಾಲು ಕುಡಿದ್ರೆ ಪುರುಷರಿಗೆ ಏನೆಲ್ಲಾ ಲಾಭ ಇದೆ ಗೊತ್ತಾ..?

06:58 AM Sep 08, 2021 IST | suddionenews
Advertisement

ರಾತ್ರಿ ಸಮಯದಲ್ಲಿ ಹಾಲು ಕುಡಿಯೋದು ತುಂಬಾ ಒಳ್ಳೆಯದ್ದು. ಸಾಮಾನ್ಯವಾಗಿ ಈ ಅಭ್ಯಾಸ ಎಲ್ಲರಲ್ಲೂ ಇರುತ್ತೆ. ಆದ್ರೆ ಕೆಲವೊಬ್ಬರು ಮಾತ್ರ ಹಾಲನ್ನ ಕುಡಿಯಲ್ಲ. ಆದ್ರೆ ಹಾಲನ್ನ ಕುಡಿಯೊದ್ರಿಂದ ಸಾಕಷ್ಟು ಉಪಯೋಗವಿದೆ.

Advertisement

ಅದರಲ್ಲೂ ಪುರುಷರಿಗೆ ಇದರಲ್ಲಿ ಸಿಕ್ಕಾಪಟ್ಟೆ ಲಾಭವಿದೆ. ಪ್ರತಿದಿನ ಹಾಲನ್ನ ಕುಡಿಯೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..? ಆ ಲಾಭದ ಒಂದಷ್ಟು ಮಾಹಿತಿ ಇಲ್ಲಿದೆ. ಮಲಗುವ ಮುನ್ನ 1 ಕಪ್ ಹಾಲು ಕುಡಿದ್ರೆ, ಇಲೆಕ್ಕೊಲೈಟ್ಸ್ ದೇಹಕ್ಕೆ ಎನರ್ಜಿ ನೀಡುತ್ತದೆ.

ಹಾಲಿನಲ್ಲಿ ಅಧಿಕ ಪ್ರೋಟೀನ್ ಇರುವುದರಿಂದ ಮಾಂಸ ಖಂಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಬಾಡಿ ಬಿಲ್ಡ್ ಮಾಡುವವರು ಪ್ರತಿ ದಿನ ಇದನ್ನು ಸೇವನೆ ಮಾಡಿದರೆ ಉತ್ತಮ.

Advertisement

ಒಂದು ಗ್ಲಾಸ್ ಹಾಲು ಸೇವನೆ ಮಾಡಿದರೆ ಪುರುಷರಿಗೆ 37 % ಕ್ಯಾಲ್ಸಿಯಂ ದೊರೆಯುತ್ತದೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ ಇದೆ. ಇದರಿಂದ ಬರ್ನಿಂಗ್ ಆಗುತ್ತದೆ.

Advertisement
Tags :
featuredhealth tipshealth tips kannadakannada health tipsಆರೋಗ್ಯ ಮಾಹಿತಿಆರೋಗ್ಯ ಸಲಹೆ
Advertisement
Next Article