Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗೋಧಿ ಹೆಚ್ಚು ಬಳಸಿದರೆ ಕಾಡುತ್ತೆ ಗ್ಯಾಸ್ಟ್ರಿಕ್‌, ಮಲಬದ್ಧತೆ..!

06:39 AM Sep 21, 2023 IST | suddionenews
Advertisement

ನಮ್ಮ ಆರೋಗ್ಯ ನಮ್ಮದೇ ಕೈಯಲ್ಲಿರುತ್ತದೆ. ಹೇಗೆ ಅಂದ್ರೆ ಆಹಾರ ಪದ್ಧತಿಯನ್ನು ಅನುಸರಿಸುವ ರೀತಿಯಿಂದಾಗಿ. ನಮ್ಮ ದೇಹ ಸದಾ ಆರೋಗ್ಯದಿಂದ ಇರಬೇಕು ಅಂದ್ರೆ ಊಟದ ವಿಚಾರದಲ್ಲಿ ಹೆಚ್ಚಿನ ಗಮನ ಕೊಡಬೇಕು. ತಿನ್ನುವ ಆಹಾರದ ಬಗ್ಗೆಯೂ ಸಾಕಷ್ಟು ಗಮನ ಹರಿಸಬೇಕು. ಕೆಲವೊಂದು ಆಹಾರಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅದರಲ್ಲಿ ಗೋಧಿ ಕೂಡ ಒಂದು.

Advertisement

ಇತ್ತಿಚಿನ ದಿನಗಳಲ್ಲಿ ಕೆಲವೊಂದಿಷ್ಟು ಜನರ ಮನೆಯಲ್ಲಿ ಗೋಧಿ ರೆಗ್ಯೂಲರ್ ಆಗಿ ಹೋಗಿದೆ. ಚಪಾತಿ, ಪರೋಟಾ ಅಂತ ಪ್ರತಿದಿನ ಬಳಕೆ ಮಾಡುತ್ತಾರೆ. ಜೊತೆಗೆ ಶುಗರ್ ಇರುವವರು ಹೆಚ್ಚಾಗಿ ಗೋಧಿಯನ್ನೇ ಬಳಸುತ್ತಾರೆ. ಆದರೆ ಇದು ಎಷ್ಟು ಸೇಫ್ ಅನ್ನೋದು ಮಾತ್ರ ಜನ ಗಮನ ಕೊಟ್ಟಂತೆ ಕಾಣಿಸುತ್ತಿಲ್ಲ. ಗೋಧಿಯನ್ನು ರೆಗ್ಯುಲರ್ ಆಗಿ ತಿನ್ನೋದ್ರಿಂದ ರೋಗವನ್ನು ಈಸಿಯಾಗಿ ಆಹ್ವಾನಿದಂತೆಯೇ ಸರಿ.

ಗೋಧಿಯನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್ ಗೂ ಕಾರಣವಾಗಬಹುದು, ಮಲಬದ್ಧತೆ ಅಂತು ಹೇಳದೆ ಕೇಳದೆ ಶುರುವಾಗಲೇಬೇಕು. ಯಾಕಂದ್ರೆ ಗೋಧಿ ತುಂಬಾ ಉಷ್ಣಾಂಶ ಹೊಂದಿರುವ ಪದಾರ್ಥವಾಗಿದೆ. ಇನ್ನು ದಿನಕಳೆದಂತೆ ಸಂಧಿವಾತ ಕೂಡ ಆರಂಭವಾಗುವ ಸಾಧ್ಯತೆ ಇದೆ. ಸಂಧಿವಾತ ಶುರುವಾದರಂತು ಕೇಳುವುದೇ‌ಬೇಡ. ಕುಂತರೆ ನಿಂತರೆ ದೇಹದ ನರಗಳು ಕೆಲಸ ಮಾಡುವುದೇ ಕಷ್ಟವಾಗಿ ಬಿಡುತ್ತದೆ. ಹೀಗಾಗಿ ಗೋಧಿ ಬಳಕೆದಾರರು ಕೊಂಚ ಎಚ್ಚರವಹಿಸಿ.

Advertisement

Advertisement
Tags :
bengaluruconstipationfeaturedgastricsuddionesufferwheatಗೋಧಿಗ್ಯಾಸ್ಟ್ರಿಕ್‌ಬೆಂಗಳೂರುಮಲಬದ್ಧತೆಸುದ್ದಿಒನ್
Advertisement
Next Article