For the best experience, open
https://m.suddione.com
on your mobile browser.
Advertisement

ಡ್ರ್ಯಾಗನ್ ಫ್ರೂಟ್ ತಿನ್ನುವ ಮೊದಲು ಎಚ್ಚರ : ಅದರಲ್ಲೂ ಇದೆಯಂತೆ ಕೊರೊನಾ ವೈರಸ್..!

10:57 AM Jan 07, 2022 IST | suddionenews
ಡ್ರ್ಯಾಗನ್ ಫ್ರೂಟ್ ತಿನ್ನುವ ಮೊದಲು ಎಚ್ಚರ   ಅದರಲ್ಲೂ ಇದೆಯಂತೆ ಕೊರೊನಾ ವೈರಸ್
Advertisement

ಡ್ರ್ಯಾಗನ್ ಫ್ರೂಟ್ಸ್ ಅಂದ್ರೆ ಇತ್ತೀಚೆಗೆ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡು ಬಿಟ್ಟಿದೆ. ಡ್ರ್ಯಾಗನ್ ಫ್ರೂಟ್ಸ್ ಅಂದ್ರೆ ಇಷ್ಟಪಡದವರೇ ಇಲ್ಲದಂತಾಗಿದೆ. ಜೊತೆಗೆ ಈ ಹಣ್ಣು ಚೀನಾದ್ದೆ ಆಗಿದ್ದರು ಎಲ್ಲೆಡೆ ಇದರ ಬೆಳೆ ಬೆಳೆಯುವುದು ಹೆಚ್ಚಾದಂತಾಗಿದೆ.

Advertisement

ಆದ್ರೆ ಇದೀಗ ಡ್ರ್ಯಾಗನ್ ಫ್ರೂಟ್ಸ್ ಬಗ್ಗೆ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ. ಡ್ರ್ಯಾಗನ್ ಫ್ರೂಟ್ಸ್ ತಿನ್ನೋದರಿಂದ ಕೊರೊನಾ ಬರುತ್ತೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಚೀನಾದ ಡ್ರ್ಯಾಗನ್ ಹಣ್ಣುಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ವಿಯೆಟ್ನಾಂ ನಿಂದ ಆಮದು ಮಾಡಿಕೊಂಡಿದ್ದ ಡ್ರ್ಯಾಗನ್ ಹಣ್ಣುಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಹಣ್ಣುಗಳನ್ನ ಖರೀದಿಸಿದವರಿಗೆ ಕ್ಚಾರಂಟೈನ್ ಮಾಡಲಾಗಿದೆ. ಜೊತೆಗೆ ಮಾರಾಟ ಮಾಡುತ್ತಿದ್ದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

Advertisement

Tags :
Advertisement