For the best experience, open
https://m.suddione.com
on your mobile browser.
Advertisement

ಬಿಸಿಲಿನ ತಾಪ ಹೆಚ್ಚಳ, ಪಕ್ಷಿಗಳ ನೀರಿನ ದಾಹ ತೀರಿಸಲು ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ಶೇಖರಣೆಗೆ ಆದೇಶ

07:23 PM Apr 06, 2024 IST | suddionenews
ಬಿಸಿಲಿನ ತಾಪ ಹೆಚ್ಚಳ  ಪಕ್ಷಿಗಳ ನೀರಿನ ದಾಹ ತೀರಿಸಲು ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ಶೇಖರಣೆಗೆ ಆದೇಶ
Advertisement

ದಾವಣಗೆರೆ,ಏಪ್ರಿಲ್.06.  ಬರ, ಬಿಸಿಲಿ ತಾಪ ಹೆಚ್ಚಳ, ಮತ್ತೊಂದೆಡೆ ನೀರಿನ ಅಭಾವ, ಇದರಿಂದ ಜನ, ಜಾನುವಾರುಗಳ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ಜೀವಜಲದ ಅಭಾವ ಕಾಡುತ್ತಿದೆ.

Advertisement
Advertisement

Advertisement

ಪಕ್ಷಿಗಳಿಗೂ ಜೀವ ಜಲ ನೀಡಲು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನಿಂದ ಮಾಡಿದ ಮಡಿಕೆ, ಪಾತ್ರೆಗಳಲ್ಲಿ ನೀರು ಶೇಖರಣೆ ಮಾಡಿಡಲು ಮತ್ತು ನೀರು ಕಡಿಮೆಯಾಗಂತೆ ದಿನನಿತ್ಯ ನೀರು ಹಾಕುವಂತೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisement
Advertisement

Advertisement
Tags :
Advertisement