For the best experience, open
https://m.suddione.com
on your mobile browser.
Advertisement

ದಾವಣಗೆರೆ | ಮೇ.29 ರಂದು ವಿದ್ಯುತ್ ವ್ಯತ್ಯಯ  

06:34 PM May 28, 2024 IST | suddionenews
ದಾವಣಗೆರೆ   ಮೇ 29 ರಂದು ವಿದ್ಯುತ್ ವ್ಯತ್ಯಯ  
Advertisement

ದಾವಣಗೆರೆ.ಮೇ.28 : 66/11 ಕೆ.ವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಸಾಯಿ ಎಫ್21ಫೀಡರ್‌ನಲ್ಲಿ ದಾವಣಗೆರೆ ನಗರದ ಮಹಾನಗರ ಪಾಲಿಕೆ ವತಿಯಿಂದ ಒಳ ಚರಂಡಿ ಕಾಮಗಾರಿಯನ್ನು ನರ‍್ವಹಿಸಬೇಕಾಗಿರುವುದರಿಂದ ಮೇ.29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಾಯಿ ಎಫ್ 21 ಫೀಡರ್ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯ 10, 11, ಮತ್ತು 12ನೇ ಕ್ರಾಸ್‌ಹಾಗೂ ಸುತ್ತ ಮುತ್ತಲಿನ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement
Tags :
Advertisement