Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಕೀರ್ತಿ ಆಸ್ಪತ್ರೆಯಲ್ಲಿ  ವಿಶ್ವ ಶುಶ್ರೂಶಕರ ದಿನಾಚರಣೆ

12:09 PM May 15, 2024 IST | suddionenews
Advertisement

ಚಿತ್ರದುರ್ಗ, (ಮೇ.15) : ನಗರದ ಪ್ರತಿಷ್ಠಿತ ಕೀರ್ತಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ವಿಶ್ವ ಶುಶ್ರೂಶಕರ ದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಡಾ.ಪ್ರದೀಪ್, ಡಾ.ಹೆಚ್.ಎಸ್. ಬಸವರಾಜ್, ಡಾ. ಪೃಥ್ವೀಶ ಸೇರಿದಂತೆ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Advertisement

ಆಸ್ಪತ್ರೆಯ ಶುಶ್ರೂಶಕರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಿಹಿ ಹಂಚಿ ಸಂಭ್ರಮಿಸಿದರು.

Advertisement
Tags :
bengalurucelebrationchitradurgaKeerti Hospitalsuddionesuddione newsWorld Nurses Dayಕೀರ್ತಿ ಆಸ್ಪತ್ರೆಚಿತ್ರದುರ್ಗಬೆಂಗಳೂರುವಿಶ್ವ ಶುಶ್ರೂಶಕರ ದಿನಾಚರಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article