For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಾಹಿತಿ...!

10:17 AM May 19, 2024 IST | suddionenews
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ   ಇಲ್ಲಿದೆ ಮಾಹಿತಿ
Advertisement

Advertisement

ಚಿತ್ರದುರ್ಗ. ಮೇ.19 : ಜಿಲ್ಲೆಯಾದ್ಯಂತ ಕೃತಿಕಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಶನಿವಾರ ಸುರಿದ ಮಳೆ ವಿವರದನ್ವಯ

Advertisement

ಚಿತ್ರದುರ್ಗ -1ರಲ್ಲಿ 24.0, ಮಿ.ಮೀ
ಚಿತ್ರದುರ್ಗ -2ರಲ್ಲಿ 33.7,
ಭರಮಸಾಗರ -9.3,
ಹೀರೆಗುಂಟನೂರು -4.5,
ತುರುವನೂರು -13.4,
ಸಿರಿಗೆರೆ -12.0, ಐನಹಳ್ಳಿ -35.4 ಮಿಲಿ ಮೀಟರ್ ಮಳೆಯಾಗಿದೆ.

ಹೊಸದುರ್ಗ -120.6,
ಬಾಗೂರು -40.3,
ಮಡದಕೆರೆ-51.2,
ಮತ್ತೊಡ್ -14.4,
ಶ್ರೀರಾಂಪುರ -15.0 ಮಿಮೀ ಮಳೆಯಾಗಿದೆ.

ಚಳ್ಳಕೆರೆ -5.2,
ನಾಯಕನಹಟ್ಟಿ -6.4,
ತಳುಕು -4.2 ಹಾಗೂ
ಡಿ. ಮರಿಕುಂಟೆಯಲ್ಲಿ 2.4 ಮಿಲಿ ಮೀಟರ್ ಮಳೆಯಾಗಿದೆ.

ಹೊಳಲ್ಕೆರೆ -16.8,
ರಾಮಗಿರಿ -25.4,
ಚಿಕ್ಕಜಜೂರು -29.7,
ಬಿ.ದುರ್ಗ -26.0,
ಹೆಚ್.ಡಿ.ಪುರ -24.4 ಹಾಗೂ
ತಾಳ್ಯದಲ್ಲಿ 3.2 ಮಿಲಿ ಮೀಟರ್ ಮಳೆಯಾಗಿದೆ.

ಮೊಳಕಾಲ್ಮುರಿನ
ರಾಯಾಪುರ- 2.2,
ಬಿಜಿಕೆರೆ - 2.5,
ರಾಂಪುರ-3.2 ಮಿಲಿ ಮೀಟರ್ ಮಳೆಯಾಗಿದೆ.

ಹಿರಿಯೂರು-18.2,
ಇಕ್ಕನೂರು-35.2,
ಈಶ್ವರಗೆರೆ-16.0,
ಬಬ್ಬೂರು-24.8 ಮಿಲಿ ಮೀಟರ್ ಮಳೆಯಾಗಿದೆ.
ಸೂಗೂರಿನಲ್ಲಿ ವರದಿಯಾಗಿಲ್ಲ.

ವಿವಿ ಸಾಗರ ಡ್ಯಾಂನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.  ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿಯಾಗಿದ್ದು, ವಾಣಿವಿಲಾಸ ಜಲಾಶಯದ ಕಡೆ ನೀರು ಹರಿದು ಬರುತ್ತಿದೆ.

Tags :
Advertisement