Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ತೆಲಂಗಾಣ ಚುನಾವಣೆ ಬಂದೋ ಬಸ್ತುಗೆ ಚಿತ್ರದುರ್ಗ ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿ

08:07 PM Nov 28, 2023 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್.28 : ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಬಂದೋ ಬಸ್ತುಗೆ ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಾಮಾಡೆಂಟ್ ಸಿ.ಕೆ ಸಂಧ್ಯಾರವರ ನೇತೃತ್ವದಲ್ಲಿ 300 ಗೃಹರಕ್ಷಕ ದಳದವರು ತೆಲಂಗಾಣ ಸರ್ಕಾರದ ಬಸ್ ಮೂಲಕ ಸೋಮವಾರ ತೆಲಾಂಗಣಕ್ಕೆ ತೆರಳಿದರು.

Advertisement

ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದವರು ತೆಲಂಗಾಣದಲ್ಲಿ ನಡೆಯಲಿರುವ ಹಲವಾರು ಚುನಾವಣೆಗಳಲ್ಲಿ ಗೃಹರಕ್ಷಕ ದಳದವರು ಉತ್ತಮ ಕಾರ್ಯ ನಿರ್ವಹಿಸಿದ್ದರಿಂದ ತೆಲಾಂಗಣ ಸರ್ಕಾರ ಚಿತ್ರದುರ್ಗ ಜಿಲ್ಲೆಯವರನ್ನು ಆಯ್ಕೆ ಮಾಡಿಕೊಂಡಿದೆ.

ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾರವರಿಗೆ ತೆಲಂಗಾಣದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ನೋಡಲ್ ಅಧಿಕಾರಿಯಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿದೆ.

Advertisement

Advertisement
Tags :
chitradurgachitradurga districtHome Guard StaffTelangana electionಗೃಹರಕ್ಷಕ ದಳದ ಸಿಬ್ಬಂದಿಚಿತ್ರದುರ್ಗಚಿತ್ರದುರ್ಗ ಜಿಲ್ಲೆತೆಲಂಗಾಣ ಚುನಾವಣೆಬಂದೋ ಬಸ್ತು
Advertisement
Next Article