Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯ ವಕೀಲ ಚಲ್ಮೇಶ್ ನಿಧನ

07:31 PM Dec 26, 2023 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.26 : ಹಿರಿಯ ವಕೀಲರು, ನೋಟರಿ ಹಾಗೂ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ಚಲ್ಮೇಶ್( 87 ವರ್ಷ) ಅವರು ಇಂದು (ಮಂಗಳವಾರ) ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಸುಮಾರು ಮೂರುವರೆ ಗಂಟೆಗೆ ನಿಧನರಾದರು.

ಮೃತರು ಪತ್ನಿ,  ಮೂವರು ಪುತ್ರಿಯರು,  ಒರ್ವ ಪುತ್ರ ಹಾಗೂ ಅಪಾರ ಬಂಧುಬಳಗದವರನ್ನು ಆಗಲಿದ್ದಾರೆ.

Advertisement

ನಾಳೆ (ಬುಧವಾರ) ಅಂತ್ಯ ಸಂಸ್ಕಾರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Tags :
Chalmeshchitradurgalawyerpassed awayseniorsuddioneಚಲ್ಮೇಶ್ಚಿತ್ರದುರ್ಗನಿಧನ ವಾರ್ತೆವಕೀಲರುಸುದ್ದಿಒನ್ಹಿರಿಯ
Advertisement
Next Article