For the best experience, open
https://m.suddione.com
on your mobile browser.
Advertisement

ಹಿರಿಯ ವಕೀಲ ಚಲ್ಮೇಶ್ ನಿಧನ

07:31 PM Dec 26, 2023 IST | suddionenews
ಹಿರಿಯ ವಕೀಲ ಚಲ್ಮೇಶ್ ನಿಧನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.26 : ಹಿರಿಯ ವಕೀಲರು, ನೋಟರಿ ಹಾಗೂ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ಚಲ್ಮೇಶ್( 87 ವರ್ಷ) ಅವರು ಇಂದು (ಮಂಗಳವಾರ) ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಸುಮಾರು ಮೂರುವರೆ ಗಂಟೆಗೆ ನಿಧನರಾದರು.

ಮೃತರು ಪತ್ನಿ,  ಮೂವರು ಪುತ್ರಿಯರು,  ಒರ್ವ ಪುತ್ರ ಹಾಗೂ ಅಪಾರ ಬಂಧುಬಳಗದವರನ್ನು ಆಗಲಿದ್ದಾರೆ.

Advertisement

ನಾಳೆ (ಬುಧವಾರ) ಅಂತ್ಯ ಸಂಸ್ಕಾರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags :
Advertisement