Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ : ಸಾಯಿ ಸಂಜೀವ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

06:59 PM Apr 10, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.10 : 2023-24 ನೇ ಸಾಲಿನ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಬಂದಿದ್ದು, ವಾಣಿಜ್ಯ ವಿಭಾಗದಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ ಬಂದಿದೆ.

Advertisement

ವಾಣಿಜ್ಯ ವಿಭಾಗದಲ್ಲಿ
ನಾಜಿಯಾ ಭಾನು      568 - 95%
ಮಾಲತೇಶ್ K P        551 - 92%
ಖಲೀಲ್ ರಹಮಾನ್   511 - 86%

Advertisement

ವಿಜ್ಞಾನ ವಿಭಾಗದಲ್ಲಿ  92% ಫಲಿತಾಂಶ  ಬಂದಿದೆ

ಸಾಧಿಕ.N            546   -  92%
ಫಲ್ಲವಿ .D.N        537   -  90%
ಉಮಲತ.L         528   -  88%
ಫಲಿತಾಂಶ ಪಡೆದ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವಾಸವಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು , ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭಕೋರಿದ್ದಾರೆ.

Advertisement
Tags :
bengaluruBest result Sai Sanjiva IndependentchitradurgacollegeSecond PUC Resultsuddionesuddione newsUndergraduateಉತ್ತಮ ಫಲಿತಾಂಶಚಿತ್ರದುರ್ಗದ್ವಿತೀಯ ಪಿಯುಸಿ ಫಲಿತಾಂಶಬೆಂಗಳೂರುಸಾಯಿ ಸಂಜೀವ ಸ್ವತಂತ್ರ ಪದವಿಪೂರ್ವ ಕಾಲೇಜುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article