For the best experience, open
https://m.suddione.com
on your mobile browser.
Advertisement

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಪುತ್ರಿ ಸರಸ್ವತಿ

06:55 PM Sep 04, 2024 IST | suddionenews
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಶಾಸಕ ಕೆ ಸಿ ವೀರೇಂದ್ರಪಪ್ಪಿರವರ ಪುತ್ರಿ ಸರಸ್ವತಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಪುತ್ರಿ ಸರಸ್ವತಿ ಕೆ.ಸಿ.ವಿ. ಹದಿನೆಂಟು ವರ್ಷದೊಳಗಿನ ಬಾಲಕಿಯರ ವಿಭಾಗದ ವಾಲ್‍ಸೆಟ್ ಸ್ಪರ್ಧೆಯಲ್ಲಿ ಭಾಗವಹಿಸಿ ನಿರಂತರ 2 ಗಂಟೆ 36 ಸೆಕೆಂಡುಗಳ ಕಾಲ ನಿಂತು ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿದ್ದಾರೆ.

Advertisement

ಡಾನ್‍ಬೋಸ್ಕೋ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಹದಿನಾಲ್ಕು ವರ್ಷದ ಸರಸ್ವತಿ ಕೆ.ಸಿ.ವಿ. ಇವರ ಸಾಧನೆಗೆ ಡಾನ್‍ಬೋಸ್ಕೋ ಶಾಲೆಯ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

Tags :
Advertisement