Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಪುಟ್ಟರುದ್ರಪ್ಪ ನಿಧನ

06:05 PM Jun 04, 2024 IST | suddionenews
Advertisement

ಸುದ್ದಿಒನ್, ಹಿರಿಯೂರು,(ಜೂ. 04) :ವೇದಾವತಿ ನಗರದ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಪಿ.ಪುಟ್ಟರುದ್ರಪ್ಪ (72) ನವರು ಇಂದು ಹಿರಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

ಮೃತರು ಪತ್ನಿ,  ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಮೊಮ್ಮಕ್ಕಳನ್ನು ಅಪಾರ ಬಂದು ಬಳಗದವರನ್ನ  ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಜೂನ್ 5 ಬುಧವಾರ ರಂದು) ಹುಳಿಯಾರು ರಸ್ತೆಯ ಪರಮೇನಹಳ್ಳಿಯಲ್ಲಿರುವ ಜಮೀನಿನಲ್ಲಿ ನೆರವೇರಿಸಲಾಗುವುದು.

Advertisement
Advertisement
Tags :
bengaluruchitradurgapassed awayPuttarudrappaPuttarudrappa passed awayRetired Village Accountantsuddionesuddione newsಚಿತ್ರದುರ್ಗನಿವೃತ್ತ ಗ್ರಾಮ ಲೆಕ್ಕಾಧಿಕಾರಿಪುಟ್ಟರುದ್ರಪ್ಪಪುಟ್ಟರುದ್ರಪ್ಪ ನಿಧನಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article