For the best experience, open
https://m.suddione.com
on your mobile browser.
Advertisement

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಪುಟ್ಟರುದ್ರಪ್ಪ ನಿಧನ

06:05 PM Jun 04, 2024 IST | suddionenews
ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಪುಟ್ಟರುದ್ರಪ್ಪ ನಿಧನ
Advertisement

ಸುದ್ದಿಒನ್, ಹಿರಿಯೂರು,(ಜೂ. 04) :ವೇದಾವತಿ ನಗರದ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಪಿ.ಪುಟ್ಟರುದ್ರಪ್ಪ (72) ನವರು ಇಂದು ಹಿರಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

ಮೃತರು ಪತ್ನಿ,  ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಮೊಮ್ಮಕ್ಕಳನ್ನು ಅಪಾರ ಬಂದು ಬಳಗದವರನ್ನ  ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಜೂನ್ 5 ಬುಧವಾರ ರಂದು) ಹುಳಿಯಾರು ರಸ್ತೆಯ ಪರಮೇನಹಳ್ಳಿಯಲ್ಲಿರುವ ಜಮೀನಿನಲ್ಲಿ ನೆರವೇರಿಸಲಾಗುವುದು.

Advertisement

Advertisement
Advertisement
Tags :
Advertisement