For the best experience, open
https://m.suddione.com
on your mobile browser.
Advertisement

ನಿವೃತ್ತ ಉಪನ್ಯಾಸಕ ಸಿ.ಆರ್. ಮಾಧವ ರೆಡ್ಡಿ ನಿಧನ

04:24 PM Dec 24, 2023 IST | suddionenews
ನಿವೃತ್ತ ಉಪನ್ಯಾಸಕ ಸಿ ಆರ್  ಮಾಧವ ರೆಡ್ಡಿ ನಿಧನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.24 : ನಗರದ ಬಸವೇಶ್ವರ ನಗರದ ನಿವಾಸಿ ಸಿ.ಆರ್. ಮಾಧವ ರೆಡ್ಡಿ (83 ವರ್ಷ) ಅವರು ಅನಾರೋಗ್ಯದ ನಿಮಿತ್ತ ಬೆಂಗಳೂರಿನ. ಖಾಸಗಿ ಆಸ್ಪತ್ರೆಯಲ್ಲಿ ಇಂದು (ಭಾನುವಾರ) ಮಧ್ಯಾನ್ಹ ನಿಧನರಾದರು.

Advertisement

ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845614088

Advertisement
Tags :
Advertisement