Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆರ್.ಪಾತಲಿಂಗಪ್ಪ ನಿಧನ

08:13 PM Jan 16, 2024 IST | suddionenews
Advertisement

 

Advertisement

ಸುದ್ದಿಒನ್, ಚಳ್ಳಕೆರೆ, ಜನವರಿ.16 : ತಾಲ್ಲೂಕಿನ ಬಂಜಿಗೆರೆ ಗ್ರಾಮದ ಆರ್. ಪಾತಲಿಂಗಪ್ಪ (78) ನಿಧನರಾದರು.

ಮೃತರು ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ  ಅಪಾರ  ಬಂಧುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಇವರ ತೋಟದಲ್ಲಿ 12 ಗಂಟೆಗೆ ನಡೆಯಲಿದೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಹಾಗೂ ಪಾತಲಿಂಗಪ್ಪನವರ ಅಳಿಯ ಬಂಜಗೆರೆ ಹನುಮಂತಪ್ಪ ಹಾಗೂ ಡಾ. ಶಿವಕುಮಾರ್ ತಿಳಿಸಿದ್ದಾರೆ.

Advertisement

Advertisement
Tags :
chitradurgadeath newspassed awaysuddioneಆರ್.ಪಾತಲಿಂಗಪ್ಪಚಳ್ಳಕೆರೆಚಿತ್ರದುರ್ಗನಿಧನ ವಾರ್ತೆಸುದ್ದಿಒನ್
Advertisement
Next Article