ದ್ವಿತೀಯ ಪರೀಕ್ಷೆ | ವೇದ ಪಿಯು ಕಾಲೇಜಿನ ಹರ್ಷಿತ ಎಸ್.ಆರ್. ಚಿತ್ರದುರ್ಗ ಜಿಲ್ಲೆಗೆ ಟಾಪರ್
11:56 AM May 22, 2024 IST | suddionenews
Advertisement
ಸುದ್ದಿಒನ್, ಚಿತ್ರದುರ್ಗ, ಮೇ. 22 : ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಪ್ರಥಮ ಪರೀಕ್ಷೆಯಲ್ಲಿ 582 ಬಂದಿದ್ದು, ಎರಡನೇ ಪರೀಕ್ಷೆಯಲ್ಲಿ 587 ಅಂಕ ಗಳಿಸುವುದರೊಂದಿಗೆ ಚಿತ್ರದುರ್ಗ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಅದ್ವಿತೀಯ ಸಾಧನೆ ತೋರಿದ ಹರ್ಷಿತಾ ಎಸ್ ಆರ್ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಡಿ. ಟಿ ರವೀಂದ್ರ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
Advertisement