For the best experience, open
https://m.suddione.com
on your mobile browser.
Advertisement

ಜೂನ್ 16 ರಂದು ಚಿತ್ರದುರ್ಗದಲ್ಲಿ ವಿಶೇಷ ಉದ್ಯೋಗ ಅವಕಾಶ ಮೇಳ

08:51 AM Jun 14, 2024 IST | suddionenews
ಜೂನ್ 16 ರಂದು ಚಿತ್ರದುರ್ಗದಲ್ಲಿ ವಿಶೇಷ ಉದ್ಯೋಗ ಅವಕಾಶ ಮೇಳ
Advertisement

ಸುದ್ದಿಒನ್, ಚಿತ್ರದುರ್ಗ, ಜೂ.14 : ನಗರದ ಐಎಂಎ ಹಾಲ್ ನಲ್ಲಿ ಇದೇ ಜೂನ್ 16 ರಂದು ವಿಶೇಷ ಉದ್ಯೋಗ ಅವಕಾಶ ಮೇಳ ನಡೆಯಲಿದೆ.

Advertisement

ಸ್ಥಳ : ಐಎಂಎ ಹಾಲ್, ಮದಕರಿ ವೃತ್ತ,
ಜೋಗಿಮಟ್ಟಿ ಸರ್ಕಲ್ ಹತ್ತಿರ, ಚಿತ್ರದುರ್ಗ
ಉಚಿತ ನೋಂದಣಿಗಾಗಿ ಸಂಪರ್ಕಿಸಿ :
6360152516, 6360104135

Advertisement

Advertisement

Advertisement

ಈ ವಿಶಿಷ್ಠ ಉದ್ಯೋಗ ಮೇಳವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು, ಅರೆಕಾಲಿಕ ಪೂರ್ಣಕಾಲಿಕ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲಿದೆ. ಅನಿಯಮಿತ ಆದಾಯ,
ತರಬೇತಿ ವೆಚ್ಚ ಮರುಪಾವತಿ, ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸುವ ಅವಕಾಶ,
ನಿಮ್ಮ ಸಮಯಕ್ಕೆ ಹೊಂದಿಕೊಳ್ಳುವ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ.

ಯಾರಿಗೆಲ್ಲಾ ಅವಕಾಶವಿದೆ ?
ಆರೋಗ್ಯ/ಸಾಮಾನ್ಯ/ಎಂ.ಎಫ್./ಏಜೆಂಟರಿಗೆ,
ನಿವೃತ್ತ / ವಿ.ಆರ್.ಎಸ್. ನೌಕರರಿಗೆ,
ಉದ್ಯೋಗಪತಿಗಳಿಗೆ,
ವೃತ್ತಿದಾರರಿಗೆ,
ಉಪನ್ಯಾಸಕರು/ಪ್ರಾಧ್ಯಾಪಕರಿಗೆ,
ಅನಿವಾಸಿ ಭಾರತೀಯರು/ಶಿಕ್ಷಕರಿಗೆ,
ಸ್ವ-ಉದ್ಯೋಗವಂತರು/ವ್ಯಾಪಾರಿಗಳಿಗೆ,
ತೆರಿಗೆ ಸಲಹೆಗಾರರಿಗೆ
ಎನ್.ಬಿ.ಎಫ್.ಸಿ./ಸಾಲ ವಿತರಕರಿಗೆ,
ಗೃಹಿಣಿಯರಿಗೆ, 28 ರಿಂದ 65 ವರ್ಷಗಳವರೆಗಿನ
ಹೀಗೆ ಎಲ್ಲಾ ವರ್ಗದವರಿಗೂ ಅವಕಾಶವಿದೆ.

ನೋಂದಣಿಗೆ ಬೇಕಾಗುವ ದಾಖಲಾತಿಗಳು :
(1) ಫೋಟೋ -2
(2) ಪಾನ್ ಕಾರ್ಡ್
(3) ಆಧಾರ ಕಾರ್ಡ್
(4) ವಿಳಾಸ ಪುರಾವೆ
(5) ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣಪ ಪತ್ರ
(6) ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಗಳನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
Advertisement