For the best experience, open
https://m.suddione.com
on your mobile browser.
Advertisement

ಮುರುಘೇಶ ಕುಬಸದ್ ನಿಧನ

11:30 PM Jul 11, 2024 IST | suddionenews
ಮುರುಘೇಶ ಕುಬಸದ್ ನಿಧನ
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ನಗರದ ಗುಮಾಸ್ತ ಕಾಲೋನಿಯ ಮುರುಘೇಶ ಕುಬಸದ್ ( 54 ವರ್ಷ) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement
Advertisement

ಅವಿವಾಹಿತರಾಗಿದ್ದ ಇವರ ಅಂತ್ಯಕ್ರಿಯೆ ವೀರಶೈವ ರುದ್ರಭೂಮಿಯಲ್ಲಿ ನಾಳೆ (ಶುಕ್ರವಾರ) ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಕಣ್ಣುಗಳನ್ನು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ದಾನ ಮಾಡಲಾಗಿದೆ.

Advertisement
Tags :
Advertisement