Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೊಳಕಾಲ್ಮೂರು | ಬೀದಿ ನಾಯಿಗಳ ದಾಳಿ : ಓರ್ವ ಬಾಲಕ ಸಾವು

01:54 PM Oct 16, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 16 : ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಮೃತಪಟ್ಟ ಘಟನೆ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ನಡೆದಿದೆ.

ಮಿಥುನ್ ಮೃತ ಬಾಲಕ. ಎಂದಿನಂತೆ ಬುಧವಾರ ರಾಂಪುರದ ಕೊಂಡಾಪುರ ರಸ್ತೆಯ ಕೋಚಿಂಗ್ ಸೆಂಟರ್ ನಿಂದ ತರಗತಿ ಮುಗಿಸಿ ಕೊಂಡು ಮನೆಗೆ ಬರುವಾಗ ಮೂರು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ದಾಳಿಯಿಂದ ತೀವ್ರ ಗಾಯಗೊಂಡ ಮಿಥುನ್ ನನ್ನು ಪೋಷಕರು ಬಳ್ಳಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ.

Advertisement

Advertisement
Tags :
bengaluruchitradurgadiesDog attackmolakalmurusuddionesuddione newsಚಿತ್ರದುರ್ಗದಾಳಿಬಾಲಕಬೀದಿ ನಾಯಿಗಳುಬೆಂಗಳೂರುಮೊಳಕಾಲ್ಮೂರುಸಾವುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article