Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಪ್ರಧಾನ ಅಂಚೆ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

03:00 PM Nov 01, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ : ಸುರೇಶ್ ಪಟ್ಟಣ್,                         ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹೆಮ್ಮೆಯ ಹಬ್ಬವಾಗಿದ್ದು, ಕೇವಲ ಸರ್ಕಾರಿ ಕಚೇರಿಗಳಿಗೆ ಸೀಮಿತವಾಗದೆ ಎಲ್ಲಾ ಮನೆಮನೆಗಳಲ್ಲಿ ಆಚರಿಸುವಂತ ನಾಡ ಹಬ್ಬವಾಗಿದೆ ಇದರಿಂದ ನಮ್ಮ ಭಾಷೆಯ ಮೇಲೆ ಇರುವ ಪ್ರೀತಿ ಅಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದು

ಅಂಚೆ ಅಧೀಕ್ಷಕರಾದ ಉಷಾ ಕರೆಕೊಟ್ಟರು.

Advertisement

ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅಂಚೆ ಪಾಲಕರಾದ ದೇವರಾಜ ಅಧ್ಯಕ್ಷತೆ ವಹಿಸಿದ್ದರು. ಕರಿಸಿದ್ದಪ್ಪ, ನಿಜಲಿಂಗಪ್ಪ, ಮಂಜುನಾಥ, ಮಧುಸೂದನ್, ಶ್ರೀನಿವಾಸ, ಲಿಂಗೇಶ, ಯಲ್ಲಮ್ಮ, ಶಶಿಕಲಾ, ಸುಧಾ, ನಿಂಗಮ್ಮ, ಸಂತೋಷ, ಶಶಿಕಾಂತ್, ಜೈಮಾರುತಿ, ಬೀರಪ್ಪ ಜವಲೇರ್, ಅರುಣ್, ವರ್ಷ ಹಾಗೂ ಪ್ರಧಾನ ಅಂಚೆಕಛೇರಿ ಎಲ್ಲಾ ಅಂಚೆ ಸಿಬ್ಬಂದಿ ಭಾಗವಹಿಸಿದ್ದರು.

Advertisement
Tags :
bengalurucelebrationchitradurgaHead Post OfficeKannada rajyotsavasuddionesuddione newsಕನ್ನಡ ರಾಜ್ಯೋತ್ಸವ ಆಚರಣೆಚಿತ್ರದುರ್ಗಪ್ರಧಾನ ಅಂಚೆ ಕಛೇರಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article