ಜೆಇಇ ಫಲಿತಾಂಶ : ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿ ಸಿದ್ದೇಶ್ ಉತ್ತಮ ಸಾಧನೆ
10:47 AM Feb 15, 2024 IST
|
suddionenews
Advertisement
Advertisement
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.15 : 2024ರ ಜನವರಿಯಲ್ಲಿ ನಡೆದ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹೇಶ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿದ್ದೇಶ್ ಎನ್ ಶೇಕಡ 93 % ಫಲಿತಾಶವನ್ನು ಪಡೆದಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಕಾರ್ಯದರ್ಶಿಯಾದ ಎಸ್.ಎಮ್ ವಿಜಯಕುಮಾರ್ ಹಾಗೂ ನಿರ್ದೇಶಕರಾದ ಎಸ್.ಎಮ್ ಪೃಥ್ವೀಶ ಕಾಲೇಜಿನ ಪ್ರಾಶುಪಾಲರಾದ ಕೆಂಚನಗೌಡ ಎಸ್.ಜೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರೂ ಸಹ ಶುಭ ಕೋರಿದ್ದಾರೆ.
Advertisement
Advertisement
Next Article