Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂಜುಮನ್ ತರಖಿ ಉರ್ದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಕ್ಬಾಲ್ ಅಹಮದ್ ನೇಮಕ

08:19 PM Jul 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ ‌.24  : ಅಂಜುಮನ್ ತರಖಿ ಉರ್ದು(ಹಿಂದ್) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಉಪನ್ಯಾಸಕ ಇಕ್ಬಾಲ್ ಅಹಮದ್ ಇವರನ್ನು ನೇಮಕ ಮಾಡಲಾಗಿದೆ.

Advertisement

ತೆರವಾಗಿದ್ದ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿದಂತೆ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಇಕ್ಬಾಲ್ ಅಹಮದ್‌ರವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ತಾಜ್‌ಪೀರ್ ತಿಳಿಸಿದ್ದಾರೆ.

Advertisement
Tags :
Anjuman TarakhiappointedbengaluruchitradurgaDistrict PresidentIqbal Ahmedsuddionesuddione newsಅಂಜುಮನ್ ತರಖಿಇಕ್ಬಾಲ್ ಅಹಮದ್ಉರ್ದು ಜಿಲ್ಲಾಧ್ಯಕ್ಷಚಿತ್ರದುರ್ಗನೇಮಕಾತಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article