ಸ್ವಾತಂತ್ರ್ಯ ದಿನಾಚರಣೆಯ ಕವಿತೆ | ಸ್ವಾತಂತ್ರವಾಯಿತು ಭಾರತ ದೇಶ : ರಚನೆ : ಬಿಕೆ ಇಮ್ತಿಯಾಜ್
ರಚನೆ : ಬಿಕೆ ಇಮ್ತಿಯಾಜ್
ಸ್ವಾತಂತ್ರವಾಯಿತು ಭಾರತ ದೇಶ
ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ದೇಶ
ಸ್ವಾತಂತ್ರ ವಾಯಿತು ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ
ಗೌರವ ಕಾಪಾಡುವ ರಾಷ್ಟ್ರದ ಪ್ರಜೆಗಳ ಕರ್ತವ್ಯ
ಸ್ವಾತಂತ್ರವಾಯಿತು ಈ ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ
ಜೈ ಜವಾನ್ ಜೈ ಕಿಸಾನ್ ಎಂದು ಹಾಡಿತು ಭಾರತ ದೇಶ
ಇನ್ ಕಿಲಾಬ್ ಜಿಂದಾಬಾದ್ ಎಂದು ಘೋಷಣೆಕೂಗಿತು ಈ ದೇಶ
ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು ಭಾರತ ದೇಶ
ಗಾಂಧೀಜಿಯ ಉಪವಾಸ ಸತ್ಯಾಗ್ರಹ ದಿಂದ
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹ ದಿಂದ
ಸ್ವಾತಂತ್ರ್ಯಕ್ಕಾಗಿ ಹೋರಾಟ
ಮೋಹನ್ ನಾಯಕರ ಪರದಾಟ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು
ತ್ಯಾಗ ಬಲಿದಾನ ಗೈದರು
ಜವಾಹರ್ಲಾಲ್ ನೆಹರು ಸುಭಾಷ್ ಚಂದ್ರ ಬೋಸ್ ರವರು
ಬಾಲಗಂಗಾಧರ ತಿಲಕ್ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರು ಮಹಾತ್ಮ ಗಾಂಧೀಜಿಯವರು
ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ನಮ್ಮ ದೇಶ ಸ್ವಾತಂತ್ರವಾಯಿತು ಭಾರತ ಈ ದೇಶ ವಂದೇ ಮಾತರಂ ಹಾಡು ಅದ್ಭುತ
ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ
ವಂದೇ ಮಾತರಂ ಹಾಡು ಅದ್ಭುತ
ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ
ಅಹಿಂಸ ಉಪವಾಸ ಸತ್ಯಾಗ್ರಹದಿಂದ
ಗಾನ ಬಲಿದಾನವಾಯಿತು ಭಾರತ ದೇಶ
ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ
ಮುಕ್ತವಾಯಿತು ಈ ಭಾರತ ದೇಶ
ಮುಗಿಲು ಮುಟ್ಟಿದೆ ನಮ್ಮ ಈ ಧ್ವಜ
ಬಾನಿನಲ್ಲಿಹಾರಾಡುತ್ತಿದೆ ತ್ರೀವಣ ಧ್ವಜ
ಜನಗಣಮನ ಎನ್ನುತ್ತಿದೆ ಭಾರತ ಈ ದೇಶ
ಜಯ ಹೇ ಜಯ ಹೇ ಅನ್ನುತ್ತಿದೆ ಸ್ವಾತಂತ್ರ ದೇಶ
ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ನಮ್ಮ ದೇಶ
ಸ್ವಾತಂತ್ರವಾಯಿತು ನಮ್ಮ ಭಾರತ ದೇಶ
ಜನಗಣಮನ ಅಧಿನಾಯಕ ಜಯ ಹೇ ಎಂದು ರಾಷ್ಟ್ರಗೀತೆ ಹಾಡುತಿದೆ ಭಾರತ ದೇಶ
ಜಯ ಹೇ ಜಯ ಹಾಯ್ ಜಯ
ಜಯ ಜಯ ಜಯ ಹೇ ಅನ್ನುತ್ತಿದೆ ಈ ಸ್ವಾತಂತ್ರ್ಯ ಭಾರತ ದೇಶ
ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗುತಿದೆ ಭಾರತ ದೇಶ
78ನೆಯ ಸ್ವಾತಂತ್ರ್ಯ ಆಚರಿಸಿ ಕೊಳ್ಳುತ್ತಿದೆ ಭಾರತ ದೇಶ
ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.